ಬೆಳ್ಳಂ ಬೆಳಗ್ಗೆ ಮ್ಯಾನ್ಮಾರ್‌ನಲ್ಲಿ ಗುರುವಾರ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಹೇಳಿಕೆ ತಿಳಿಸಿದೆ.
100 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು X ನಲ್ಲಿ ರಾಷ್ಟ್ರೀಯ ಭೂಕಂಪಶಾಸ್ತ್ರ ತಿಳಿಸಿದೆ.
ಡಿಸೆಂಬರ್ 13 ರಂದು 3.9 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು. ಡಿಸೆಂಬರ್ 11 ರಂದು 3.8 ತೀವ್ರತೆಯ ಭೂಕಂಪ ಸಂಭವಿಸಿದೆ. .ಈ ಬೆನ್ನಲ್ಲೇ ಗುರುವಾರ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಹೇಳಿಕೆ ತಿಳಿಸಿದೆ.

