HomeEntertainmentಅಣ್ಣಾಮಲೈ ಅಭಿನಯದ ‘ಅರಬ್ಬಿ’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಅಣ್ಣಾಮಲೈ ಅಭಿನಯದ ‘ಅರಬ್ಬಿ’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಬೆಂಗಳೂರು : ಬಿಜೆಪಿ ನಾಯಕ ಅಣ್ಣಾಮಲೈ ಅಭಿನಯದ ‘ಅರಬ್ಬಿ’ ಟ್ರೇಲರ್ ರಿಲೀಸ್ ಆಗಿದೆ. ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಒಬ್ಬ ಅಂಗವಿಕಲ (ವಿಶ್ವಾಸ್) ಸಾಧಿಸಿ ತೋರಿಸುತ್ತಾನೆ. ಇದೇ ಚಿತ್ರದ ಕಥೆಯಾಗಿದೆ.

ನಿರ್ದೇಶಕ ರಾಜಕುಮಾರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಚಿತ್ರ ಬಹಳ ಕುತೂಹಲ ಮೂಡಿಸಿದೆ. ಎರಡೂ ಕೈಗಳಿಲ್ಲದ ವಿಶ್ವಾಸ್ಗೆ ಅಣ್ಣಾಮಲೈ ಸ್ಪೂರ್ತಿಯಾಗಿ ನಿಲ್ಲುತ್ತಾರೆ.

ಅರಬ್ಬೀ ಸಿನಿಮಾದ ಹೀರೋ ವಿಶ್ವಾಸ್ ರಿಯಲ್ ಲೈಫ್ನ ಕಥೆಯೇ ಇದಾಗಿದ್ದು, ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆಯಂತೆ. ಚಿತ್ರಕ್ಕೆ ಸರಿಗಮಪ ಖ್ಯಾತಿಯ ಗಾಯಕ ಕಂಬದ ರಂಗಯ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular