ಐಪಿಎಲ್ 2023ರಲ್ಲಿ ತವರಿನಲ್ಲಿ ತನ್ನ ಮೊದಲ ಪಂದ್ಯವಾಡಲಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಬರುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಲ್ಲಿ ಎಲ್ಲೂ ಕಂಡರಿಯದ ಕರತಾಡನ ಮೂಡಿ ಬಂದಿದೆ.
ಮಹೀಂದ್ರಾ ಅಂಡ್ ಮಹೀಂದ್ರಾ ಸಮೂಹದ ಚೇರ್ಮನ್ ಆನಂದ್ ಮಹೀಂದ್ರಾ ಸಹ ಧೋನಿಯ ಪ್ರದರ್ಶನಕ್ಕೆ ಫಿದಾ ಆಗಿದ್ದಾರೆ. ಧೋನಿರನ್ನು ಸೂಪರ್ ಹೀರೋ ಎಂದು ಕರೆದ ಮಹಿಂದ್ರಾ, ’ತಲಾ’ಗೊಂದು ಸೂಪರ್ ಹೀರೋ ವಸ್ತ್ರದ ವಿನ್ಯಾಸದ ಐಡಿಯಾ ಕೊಡುವಂತೆ ಕೇಳಿಕೊಂಡಿದ್ದಾರೆ.
“ಧೋನಿಗೆಂದು ವಿಶೇಷವಾದ ಕೇಪ್ ಒಂದನ್ನು ವಿಶೇಷ ಸಮವಸ್ತ್ರದ ಭಾಗವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಯಾರಿಸಬೇಕೆಂದು ನನಗೆ ಅನಿಸುತ್ತದೆ. ಸೂಪರ್ ಹೀರೋನನ್ನು ಇಂಥದ್ದೊಂದು ವಸ್ತ್ರವಿಲ್ಲದೇ ಊಹಿಸುವುದು ಹೇಗೆ? ಉದ್ದೇಶಿತ ಕೇಪ್ ಡಿಸೈನ್‌ಗಳೊಂದಿಗೆ ಮೀಮ್‌ಗಳನ್ನು ಪಡೆಯಬಲ್ಲವೇ?” ಎಂದು ಸೋಮವಾರದ ಪಂದ್ಯದ ವಿಡಿಯೋವನ್ನು ಶೇರ್ ಮಾಡಿ ಬರೆದಿದ್ದಾರೆ ಮಹೀಂದ್ರಾ.
https://twitter.com/anandmahindra/status/1642932900734861312?ref_src=twsrc%5Etfw%7Ctwcamp%5Etweetembed%7Ctwterm%5E1642932900734861312%7Ctwgr%5E21d6ffb1f0e95478a6e50eef02598e23b401f76a%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fanand-mahindra-asks-for-a-superhero-costume-for-ms-dhoni-internet-comes-up-with-brilliant-ai-images-3919745
https://twitter.com/anandmahindra/status/1643086156324823041?ref_src=twsrc%5Etfw%7Ctwcamp%5Etweetembed%7Ctwterm%5E1643086156324823041%7Ctwgr%5E21d6ffb1f0e95478a6e50eef02598e23b401f76a%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fanand-mahindra-asks-for-a-superhero-costume-for-ms-dhoni-internet-comes-up-with-brilliant-ai-images-3919745
https://twitter.com/anandmahindra/status/1642932900734861312?ref_src=twsrc%5Etfw%7Ctwcamp%5Etweetembed%7Ctwterm%5E1643049871673561088%7Ctwgr%5E21d6ffb1f0e95478a6e50eef02598e23b401f76a%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fanand-mahindra-asks-for-a-superhero-costume-for-ms-dhoni-internet-comes-up-with-brilliant-ai-images-3919745