ಅಲ್ಲು ಅರ್ಜುನ್ ನಟನೆಯ ‘ಜುಲಾಯಿ’ ಚಿತ್ರ ಬಿಡುಗಡೆಯಾಗಿ ಇಂದಿಗೆ 11 ವರ್ಷ

Julayi Movie Wallpapers, Posters & Stills

ತ್ರಿವಿಕ್ರಮ್  ಶ್ರೀನಿವಾಸ್ ನಿರ್ದೇಶನದ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಜುಲಾಯಿ’ ತೆರೆ ಮೇಲೆ ಬಂದು ಇಂದಿಗೆ 11 ವರ್ಷಗಳಾಗಿದ್ದು, ಈ ಚಿತ್ರದ ಕ್ರೇಜ್ ಇನ್ನೂ ಹಾಗೆ ಇದೆ.

2012 ಆಗಸ್ಟ್ 9ರಂದು ವಿಶ್ವದಾದ್ಯಂತ ತೆರೆಕಂಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಟಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿತ್ತು. ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತಕ್ಕೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದರು

ಆಕ್ಷನ್ ಕಾಮಿಡಿ ಕಥಾಂದರ ಹೊಂದಿರುವ ಈ ಚಿತ್ರವನ್ನು ರಾಧಾಕೃಷ್ಣ ಮತ್ತು ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದು, ಅಲ್ಲು ಅರ್ಜುನ್ ಗೆ ಜೋಡಿಯಾಗಿ ಇಲಿಯಾನ ಅಭಿನಯಿಸಿದ್ದಾರೆ.

ಬ್ರಹ್ಮಾನಂದಂ, ರಾಜೇಂದ್ರ ಪ್ರಸಾದ್, ಕೋಟ ಶ್ರೀನಿವಾಸ್ ರಾವ್, ಬ್ರಹ್ಮಾಜಿ, ಅಮಿತ್ ತಿವಾರಿ, ಸೋನು ಸೂದ್, ಪ್ರಗತಿ, ಹೇಮಾ, ಕಲ್ಪಿಕಾ ಗಣೇಶ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read