ನವದೆಹಲಿ : ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ 250 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಇದೀಗ ಘಟನಾ ಸ್ಥಳದಲ್ಲಿ ವಿಮಾನದ ಡಿವಿಆರ್ (ಡಿಜಿಟಲ್ ವೀಡಿಯೋ ರೆಕಾರ್ಡ್) ಪತ್ತೆಯಾಗಿದೆ.
ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದೀಗ ಘಟನಾ ಸ್ಥಳದಲ್ಲಿ ವಿಮಾನದ ಡಿವಿಆರ್ (ಡಿಜಿಟಲ್ ವೀಡಿಯೋ ರೆಕಾರ್ಡ್) ಪತ್ತೆಯಾಗಿದೆ. ಇದು ದುರಂತಕ್ಕೆ ಕಾರಣ ತಿಳಿಯಲು ಮತ್ತಷ್ಟು ಸಹಾಯವಾಗಲಿದೆ.

