‘1 ಮಿಲಿಯನ್ ಫಾಲೋವರ್ಸ್’ ಆದ ಖುಷಿಯಲ್ಲಿ ಮತ್ತೊಂದು ಬಿಕಿನಿ ವಿಡಿಯೋ ಹಂಚಿಕೊಂಡ ನಟಿ ಸೋನುಗೌಡ

ಮಾಲ್ಡೀವ್ಸ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ನಟಿ ಸೋನುಗೌಡ ಇತ್ತೀಚೆಗೆ ಕಪ್ಪು ಬಣ್ಣದ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋ, ವಿಡಿಯೋ ಇನ್ ಸ್ಟಾಗ್ರಾಂ ನಲ್ಲಿ ಭಾರಿ ವೀಕ್ಷಣೆಗೊಳಪಟ್ಟು ಪಾಸಿಟಿವ್ ಹಾಗೂ ನೆಗೇಟಿವ್ ಕಮೆಂಟ್ ಗಳು ಕೂಡ ಬಂದಿತ್ತು.

ಇದೀಗ 1 ಮಿಲಿಯನ್ ಫಾಲೋವರ್ಸ್ ಆದ ಖುಷಿಯಲ್ಲಿ ನಟಿ ಸೋನುಗೌಡ ಮತ್ತೊಂದು ಬಿಕಿನಿ ವಿಡಿಯೋ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವರು ಸೂಪರ್..ಸುಂದರಿ ಎಂದು ಕಮೆಂಟ್ ಮಾಡಿದರೆ, ಕೆಲವರು ನಿಮ್ಮ ಕೆಲಸ ನೀವು ಮಾಡಿ ಅಕ್ಕ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಬೇಕಿತ್ತಾ ಎಂದು ಕಮೆಂಟ್ ಮಾಡಿದ್ದಾರೆ.

ಮಾಲ್ಡೀವ್ಸ್ ನಲ್ಲಿ ನಟಿ ಸೋನು ಗೌಡ ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಕೆಲವರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

https://www.instagram.com/reel/CwwXZhnRbKZ/utm_source=ig_embed&ig_rid=f22f2eee-6a80-42fd-a5d2-6d54ce7eeea0

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read