HomeEntertainmentನಟಿ ಕೃತಿ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್

ನಟಿ ಕೃತಿ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್

ತೆಲುಗು ಹಾಗೂ ತಮಿಳು ಚಿತ್ರರಂಗದ ಬೇಡಿಕೆಯ ನಟಿ ಕೃತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ದಿನಕ್ಕೊಂದು ಫೋಟೋ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಕೃತಿ ಶೆಟ್ಟಿ ಇತ್ತೀಚಿಗಷ್ಟೇ ಫೋಟೋ ಫೋಟೋಶೂಟ್ ಮಾಡಿಸಿದ್ದು,  ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ನೆಟ್ಟಿಗರಿಂದ ಬ್ಯೂಟಿಫುಲ್, ಕ್ಯೂಟ್, ಗಾರ್ಜಿಯಸ್  ಹೀಗೆ ಬಗೆ ಬಗೆಯ ಕಮೆಂಟ್ಸ್ ಗಳು ಬಂದಿವೆ.

ನಟಿ ಕೃತಿ ಶೆಟ್ಟಿ ಅಭಿನಯದ ‘ಮನಮೆ’ ಇತ್ತೀಚಿಗಷ್ಟೇ ತೆರೆಕಂಡಿದ್ದು, ಇದೀಗ ಮಲಯಾಳಂ ನ ‘ಅಜಯಂತೇ ರಂದಂ ಮೋಷನಂ’ ಸೇರಿದಂತೆ ತಮಿಳಿನ  ‘ವಾ ವಾಥಿಯಾರ್’ ‘ಲವ್ ಇನ್ಶೂರೆನ್ಸ್ ಕಾರ್ಪೊರೇಷನ್’ ಹಾಗೂ ‘ಜಿನೀ’ ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular