ಖ್ಯಾತ ನಟಿ ‘ಶೋಭಿತಾ ಧುಲಿಪಾಲ’ ಜೊತೆ ನಟ ನಾಗಚೈತನ್ಯ ಮದುವೆ ಡೇಟ್ ಫಿಕ್ಸ್.!

ಖ್ಯಾತ ನಟಿ ‘ಶೋಭಿತಾ ಧುಲಿಪಾಲ’ ಜೊತೆ ನಟ ನಾಗಚೈತನ್ಯ ಮದುವೆ ಡೇಟ್ ಫಿಕ್ಸ್ ಆಗಿದೆ.ಮೂಲಗಳ ಪ್ರಕಾರ ಡಿಸೆಂಬರ್ 4 ರಂದು ಶೋಭಿತಾ ಜೊತೆ ನಟ ನಾಗಚೈತನ್ಯ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ .

ಬಳಿಕ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆಯಂತೆ . ಆದರೆ ಈ ಬಗ್ಗೆ ನಾಗಚೈತನ್ಯ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ಕಳೆದ ಆಗಸ್ಟ್ ತಿಂಗಳಿನಲ್ಲಿ ನಾಗಚೈತನ್ಯ- ಶೋಭಿತಾ ಧುಲಿಪಾಲ’ ಎಂಗೇಜ್ ಆಗಿದ್ದರು.

ನಾಗ ಚೈತನ್ಯ ಸಮಂತಾ ಜೊತೆ ವಿಚ್ಛೇದನ ಬಳಿಕ ಸೋಭಿತಾ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು.. ನಾಗ ಚೈತನ್ಯ ಮತ್ತು ಸೋಭಿತಾ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read