HomeEntertainmentಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್..!

ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್..!

ಬೆಂಗಳೂರು : ನಟ ದ್ವಾರಕೀಶ್ ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದು, ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದಿದ್ದಾರೆ.

ಬೆಳಗ್ಗೆ 9.45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ, ದ್ವಾರಕೀಶ್ ಕೂಡ ಅದೇ ಹೊತ್ತಿಗೆ ಮೃತಪಟ್ಟಿದ್ದರು ಎಂದು ಅವರ ಪುತ್ರ ಯೋಗೀಶ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟ ದ್ವಾರಕೀಶ್ ಗೆ ಇಬ್ಬರು ಪತ್ನಿಯರು

ನಟ ದ್ವಾರಕೀಶ್ ಗೆ ಇಬ್ಬರು ಪತ್ನಿಯರು. ಅಂಬುಜಾ ಅವರು ದ್ವಾರಕೀಶ್ ಅವರ ಮೊದಲ ಪತ್ನಿಯಾಗಿದ್ದರು ಹಾಗೂ ಶೈಲಜಾ ಅವರನ್ನು 2 ನೇ ಮದುವೆಯಾಗಿದ್ದರು. ಅಂಬುಜಾ ಹಾಗೂ ಶೈಲಜಾ ಒಟ್ಟಿಗೆ ಇದ್ದರು. ಕಾರ್ಯಕ್ರಮವೊಂದರಲ್ಲಿ ನಟ ದ್ವಾರಕೀಶ್ ಈ ಬಗ್ಗೆ ಹೇಳಿಕೊಂಡಿದ್ದರು. ಏ.16 1967 ರಂದು ದ್ವಾರಕೀಶ್ ಅವರು ಅಂಬುಜಾರನ್ನು ವಿವಾಹವಾಗಿದ್ದರು. ಇವರಿಗೆ ಗಿರಿ ಹಾಗೂ ಯೋಗೇಶ್ ಎಂಬ ಇಬ್ಬರು ಪುತ್ರರಿದ್ದಾರೆ. ನಟ ದ್ವಾರಕೀಶ್ ನಿಧನಕ್ಕೆ ಹಲವು ಸಿನಿ ಗಣ್ಯರು, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular