HomeEntertainmentBIG NEWS : ನಟ ದರ್ಶನ್ 'ರಾಜಕೀಯ ಎಂಟ್ರಿ' ಕುರಿತು ಸ್ಪೋಟಕ ಭವಿಷ್ಯ ನುಡಿದ ಅರ್ಜುನ್...

BIG NEWS : ನಟ ದರ್ಶನ್ ‘ರಾಜಕೀಯ ಎಂಟ್ರಿ’ ಕುರಿತು ಸ್ಪೋಟಕ ಭವಿಷ್ಯ ನುಡಿದ ಅರ್ಜುನ್ ಅವಧೂತ ಗುರೂಜಿ.!

ಮೈಸೂರು : ನಟ ದರ್ಶನ್   ರಾಜಕೀಯಕ್ಕೆ ಬರುತ್ತಾರೆ ಎಂದು ಅರ್ಜುನ್ ಅವಧೂತ ಗುರೂಜಿ ಭವಿಷ್ಯ ನುಡಿದಿದ್ದಾರೆ.

ನಟ ದರ್ಶನ್ ಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿದೆ. ನಟ ದರ್ಶನ್ ಗೆ ರಾಜಕೀಯಕ್ಕೆ ಬರುತ್ತಾರೆ. ಅವರು ಯಾರ ಮನೆ ಬಳಿ ಹೋಗಲ್ಲ, ರಾಜಕೀಯ ಪಕ್ಷಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದ್ದಾರೆ.
ದರ್ಶನ್ ಬಿಡುಗಡೆ ವಿಚಾರ ಕೇಳಿ ಖುಷಿಯಾಯಿತು. ಸಹೋದರ ದಿನಕರ್ ಗೆ ಕರೆ ಮಾಡಿದ್ದೆ, ಸ್ವೀಟ್ ತೆಗೆದುಕೊಂಡು ಬರಲು ಹೇಳಿದ್ದೇನೆ ಎಂದರು.ಕನ್ನಡ ಚಿತ್ರರಂಗಕ್ಕೂ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರುತ್ತೆ. ಎಲ್ಲರೂ ಕೂಡ ಕನ್ನಡ ಚಿತ್ರರಂಗದ ಕಡೆ ಮತ್ತೆ ತಿರುಗಿ ನೋಡುವಂತೆ ಆಗುತ್ತದೆ ಎಂದಿದ್ದಾರೆ.

ನಟ ದರ್ಶನ್ ಗೆ ಶಾಸಕ, ಸಚಿವನಾಗುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಕೂಡ ಇತ್ತೀಚೆಗೆ ಭವಿಷ್ಯ ನುಡಿದಿದ್ದರು.ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಟೈಮ್ ಸರಿಗಿಲ್ಲ. ಮುಂದೆ ಅವರಿಗೆ ಶಾಸಕ, ಸಚಿವನಾಗುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದರು.
’ದರ್ಶನ್ ಹುಟ್ಟಿದ್ದು 16ನೇ ತಾರೀಖು. ಡೇಟ್ ಆಫ್ ಬರ್ತ್ ಟೋಟಲ್ ಮಾಡಿದರೆ 33 ಬರುತ್ತೆ. ಈ ವರ್ಷದ 6ನೇ ತಿಂಗಳು ಡೇಂಜರ್’. ದರ್ಶನ ಹುಟ್ಟಿದ ದಿನಾಂಕವನ್ನು ಅದರ ವಿರೋಧಿ ಸಂಖ್ಯೆ 21ಕ್ಕೆ ಹೋಲಿಕೆ ಮಾಡಿ ನೋಡಿದಾಗ ಅವರ ಹೆಸರು ಸರಿ ಇಲ್ಲ ಎಂಬುದು ತಿಳಿದು ಬರುತ್ತದೆ. ದರ್ಶನ್ ಜಾತಕದಲ್ಲಿ ಉಚ್ಛ ಶುಕ್ರ ಗ್ರಹ ಇದ್ದಾನೆ. ಉಚ್ಛ ಶುಕ್ರ ಗ್ರಹ ಇದ್ದರೆ ಹೆಣ್ಣು ಮಕ್ಕಳ ತೊಂದರೆ ಜಾಸ್ತಿ ಇರುತ್ತೆ. 2027ವರೆಗೂ ಹಲವು ತೊಂದರೆ ತಪ್ಪಿದ್ದಲ್ಲ, ಆಮೇಲೆ ಶನಿದೆಸೆ ಶುರುವಾಗುತ್ತದೆ. ಆಮೇಲೆ ಎಲ್ಲಾ ಸರಿ ಆಗುತ್ತದೆ. ಅವರಿಗೆ ರಾಜಯೋಗವಿದೆ. ನಟ ದರ್ಶನ್ ಗೆ ಶಾಸಕ, ಸಚಿವನಾಗುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಜೈಲಿನಿಂದ ರಿಲೀಸ್ ಆಗಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular