ʼಬೊಜ್ಜುʼ ದೂರವಾಗಲು ಶಾಸ್ತ್ರದ ಪ್ರಕಾರ ಗುರುವಾರ ಮಾಡಿ ಈ ಕೆಲಸ

ವಿಶ್ವದಾದ್ಯಂತ ಬಹುತೇಕರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಬೊಜ್ಜಿನಿಂದ ಮುಕ್ತಿ ಹೊಂದಿ ಸ್ಲಿಮ್ ಆಗುವುದು ಎಲ್ಲರ ಕನಸು. ಫಿಟ್ನೆಸ್ ಕಾಪಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಕೆಲವರು ಇದ್ರಲ್ಲಿ ಯಶಸ್ವಿಯಾದ್ರೆ ಮತ್ತೆ ಕೆಲವರು ಎಷ್ಟೆ ಪ್ರಯತ್ನಪಟ್ಟರೂ ಸಣ್ಣಗಾಗುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಣ್ಣಗಾಗುವುದು ಹೇಗೆ ಎಂಬ ಬಗ್ಗೆಯೂ ವಿವರಿಸಲಾಗಿದೆ. ಶಾಸ್ತ್ರದಲ್ಲಿ ಹೇಳಿದ ಒಂದು ಉಪಾಯ ನಿಮ್ಮ ಬೊಜ್ಜನ್ನು ಕರಗಿಸಬಹುದು.

ಬೊಜ್ಜಿನಿಂದ ಬಳಲುವ ಪ್ರತಿಯೊಬ್ಬ ವ್ಯಕ್ತಿ ಗುರುವಿನ ಕೃಪೆಗೆ ಪಾತ್ರರಾಗಬೇಕು. ಪ್ರತಿ ಗುರುವಾರ ಬಾಳೆ ಹಣ್ಣನ್ನು ದಾನವಾಗಿ ನೀಡಬೇಕು.

ಚಂದ್ರನನ್ನು ತೃಪ್ತಿಪಡಿಸಲು, ಚಂದ್ರನನ್ನು ಶಾಂತಗೊಳಿಸಲು ಬೊಜ್ಜು ಹೊಂದಿರುವ ವ್ಯಕ್ತಿಗಳು ಯಾವಾಗ್ಲೂ ಬೆಳ್ಳಿ ಲೋಟದಲ್ಲಿಯೇ ನೀರನ್ನು ಸೇವನೆ ಮಾಡಬೇಕು. ಇದ್ರಿಂದ ಬೊಜ್ಜು ಮಾಯವಾಗುತ್ತದೆಯಂತೆ.

ಬಿಳಿ ಶ್ರೀಗಂಧವನ್ನು ಪ್ರತಿ ದಿನ ಕುತ್ತಿಗೆಗೆ ಹಚ್ಚಿಕೊಳ್ಳುವುದ್ರಿಂದಲೂ ಬೊಜ್ಜು ದೂರವಾಗುತ್ತದೆಯಂತೆ.

ಪ್ರತಿ ದಿನ ಬೆಳಿಗ್ಗೆ ಸೂರ್ಯದೇವನಿಗೆ ಜಲ ಅರ್ಪಿಸಿದ್ರೂ ಯಶಸ್ಸು ಪ್ರಾಪ್ತಿಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read