HomeIndiaSHOCKING : ಕೇರಳದಲ್ಲಿ ಮಾವುತನನ್ನು ತುಳಿದು ಸಾಯಿಸಿದ ಆನೆ ; ಹೃದಯವಿದ್ರಾವಕ ವಿಡಿಯೋ ವೈರಲ್

SHOCKING : ಕೇರಳದಲ್ಲಿ ಮಾವುತನನ್ನು ತುಳಿದು ಸಾಯಿಸಿದ ಆನೆ ; ಹೃದಯವಿದ್ರಾವಕ ವಿಡಿಯೋ ವೈರಲ್

ಆನೆಯೊಂದು ಮಾವುತನನ್ನು ತುಳಿದು ಸಾಯಿಸಿದ ಹೃದಯವಿದ್ರಾವಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

62 ವರ್ಷದ ಬಾಲಕೃಷ್ಣನ್ ಎಂಬ ಮಾವುತ (ಆನೆ ತರಬೇತುದಾರ) ಆನೆಯನ್ನು ಪ್ರವಾಸಿಗರಿಗೆ ಸವಾರಿ ಮಾಡಲು ಮಾಡಲು ಪ್ರಯತ್ನಿಸುತ್ತಿದ್ದಾಗ ಆನೆ ಅವನ ವಿರುದ್ಧ ತಿರುಗಿ ಬಿದ್ದಿದೆ. ಸಿಟ್ಟಿನಿಂದ ಮಾವುತನನ್ನು ತುಳಿದು ಸಾಯಿಸಿದೆ. ಕೇರಳದ ಕಲ್ಲರ್ ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೊದಲು ಆನೆಗೆ ಮಾವುತ ಸರಿಯಾಗಿ ನಿಲ್ಲುವಂತೆ ಸೂಚಿಸುತ್ತಾನೆ, ಮೊದಲು ಸುಮ್ಮನಿದ್ದ ಆನೆ ಬಳಿಕ ಕೆರಳಿ ನೆಲಕ್ಕೆ ಹಾಕಿ ಹೊಸಗಲು ಶುರು ಮಾಡುತ್ತದೆ. ಘಟನೆಯ ಹೃದಯವಿದ್ರಾವಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://twitter.com/i/status/1804249901234294816

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular