HomeEntertainmentಜೂನ್ 25ಕ್ಕೆ ಬರಲಿದೆ 'ಡಿಯರ್ ಪೋರ್ಕಿ' ಕಿರುಚಿತ್ರ

ಜೂನ್ 25ಕ್ಕೆ ಬರಲಿದೆ ‘ಡಿಯರ್ ಪೋರ್ಕಿ’ ಕಿರುಚಿತ್ರ

ಕೃಷ್ಣ ಎಸ್  ಆರ್ ನಿರ್ದೇಶಿಸಿ ಸಂಭಾಷಣೆ ಬರೆದಿರುವ ‘ಡಿಯರ್ ಪೋರ್ಕಿ’ ಕಿರುಚಿತ್ರ ಇದೇ ಜೂನ್ 25ರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಲವ್ ಆಕ್ಷನ್ ಡ್ರಾಮಾ ಒಳಗೊಂಡಿರುವ ಈ ಶಾರ್ಟ್ ಫಿಲಂ ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಕಿರು ಚಿತ್ರವನ್ನು ಎನರ್ಜಿ ಸೆನ್ಸ್ ಪ್ರೊಡಕ್ಷನ್  ಸಂಸ್ಥೆ ನಿರ್ಮಾಣ ಮಾಡಿದ್ದು, ಅಜಿತ್ ರಾವ್, ರಿಷಿತಾ,ಕೊಯೆನಾ, ಮತ್ತು ನಿರ್ದೇಶಕ ಕೃಷ್ಣ ಎಸ್  ಆರ್ ಅಭಿನಯಿಸಿದ್ದಾರೆ. ಶೇಖರ್ ಸಂಗೀತ ಸಂಯೋಜನೆ ನೀಡಿದ್ದು, ಓಂಕಾರ್ ತಹಶೀಲ್ದಾರ್ ಸಂಕಲನ, ರಂಗರಾವ್ ಸಾಹಿತ್ಯ ಹಾಗೂ ಚೈತನ್ಯಗಿರಿ ಮತ್ತು ವಿಜಯ್ ಛಾಯಾಗ್ರಹಣವಿದೆ. 

For Latest News Updates, Join Our Whatsapp Community🚩
RELATED ARTICLES

Most Popular