HomeEntertainmentನಾಯಕ ಮತ್ತು ನಾಯಕಿಯ ಪಾತ್ರದ ಪರಿಚಯ ಮಾಡಿದ 'ನಾಟ್ ಔಟ್' ಚಿತ್ರ ತಂಡ

ನಾಯಕ ಮತ್ತು ನಾಯಕಿಯ ಪಾತ್ರದ ಪರಿಚಯ ಮಾಡಿದ ‘ನಾಟ್ ಔಟ್’ ಚಿತ್ರ ತಂಡ

ಅಂಬರೀಶ್ ಎಂ ನಿರ್ದೇಶನದ ಬಹುನಿರೀಕ್ಷಿತ ನಾಟ್ ಔಟ್ ಚಿತ್ರ ಇದೆ ಜುಲೈ ತಿಂಗಳಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದ್ದು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ, ನಾಟೌಟ್ ಚಿತ್ರ ತಂಡ ಇಂದು ನಾಯಕ ಮತ್ತು ನಾಯಕಿಯ ಪಾತ್ರವನ್ನು ರಿವೀಲ್ ಮಾಡಿದೆ ಅಜಯ್ ಪೃಥ್ವಿ ಅಜ್ಜು ಎಂಬ ಅಂಬುಲೆನ್ಸ್ ಡ್ರೈವರ್ ಆಗಿ ಅಭಿನಯಿಸುತ್ತಿದ್ದರೆ.  ಪಾತ್ರದಲ್ಲಿ ಕಾಣಿಸಿಕೊಂಡರೆ  ರಚನಾ ಇಂದರ್ ಪಾತ್ರದಲ್ಲಿ ಮಿಂಚಲಿದ್ದಾರೆ.

ಈ ಚಿತ್ರವನ್ನು ರಾಷ್ಟ್ರಕೂಟ ಪಿಕ್ಚರ್ಸ್ ಬ್ಯಾನರ್ ನಲ್ಲಿ ವಿ ರವಿಕುಮಾರ್ ಮತ್ತು ಶಾಮ್ ಶುದ್ದಿನ್ ನಿರ್ಮಾಣ ಮಾಡಿದ್ದು, ಅಜಯ್ ಪೃಥ್ವಿ ಮತ್ತು ರಚನಾ ಇಂದರ್ ಸೇರಿದಂತೆ ರವಿಶಂಕರ್ ಕಾಕ್ರೋಚ್ ಸುದೀ, ಸಲ್ಮಾನ್, ಪ್ರಶಾಂತ್ ಸಿದ್ದಿ, ಮತ್ತು ಗೋಪಾಲಕೃಷ್ಣ ದೇಶಪಾಂಡೆ ಬಣ್ಣ ಹಚ್ಚಿದ್ದಾರೆ. ಜುಡ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಕೆ ಎಂ ಪ್ರಕಾಶ್ ಸಂಕಲನ ಹಾಲೇಶ್ ಛಾಯಾಗ್ರಾಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular