alex Certify BREAKING : ಮಹಾರಾಷ್ಟ್ರದ ನಾಸಿಕ್ ನಲ್ಲಿ ‘ಸುಖೋಯ್’ ವಿಮಾನ ಪತನ , ಪೈಲಟ್ ರಕ್ಷಣೆ |Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಮಹಾರಾಷ್ಟ್ರದ ನಾಸಿಕ್ ನಲ್ಲಿ ‘ಸುಖೋಯ್’ ವಿಮಾನ ಪತನ , ಪೈಲಟ್ ರಕ್ಷಣೆ |Video

ಮಂಗಳವಾರ ನಾಸಿಕ್ ಬಳಿ ಸುಖೋಯ್ ವಿಮಾನ ಅಪಘಾತಕ್ಕೀಡಾಗಿದೆ. ಆದರೆ, ಪೈಲಟ್ ಪ್ಯಾರಾಚೂಟ್ ಮೂಲಕ ತನ್ನನ್ನು ರಕ್ಷಿಸಿಕೊಂಡಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ನಾಸಿಕ್ ಗ್ರಾಮೀಣ ಎಸ್ಪಿ ವಿಕ್ರಮ್ ದೇಶ್ಮಾನೆ ತಿಳಿಸಿದ್ದಾರೆ.

ವಿಮಾನವು ಬೆಂಕಿಗೆ ಆಹುತಿಯಾದ ದೃಶ್ಯಗಳು ವೈರಲ್ ಆಗಿದೆ. ನಾಸಿಕ್ನ ನಿಫಾದ್ ತಾಲ್ಲೂಕಿನ ಶಿರಸ್ಗಾಂವ್ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...