alex Certify ಬೆಂಗಳೂರಿಗರೇ ಗಮನಿಸಿ : ಅನಧಿಕೃತ ಜಾಹೀರಾತುಗಳು ಕಂಡು ಬಂದಲ್ಲಿ ಈ ಸಂಖ್ಯೆಗಳಿಗೆ ದೂರು ನೀಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರೇ ಗಮನಿಸಿ : ಅನಧಿಕೃತ ಜಾಹೀರಾತುಗಳು ಕಂಡು ಬಂದಲ್ಲಿ ಈ ಸಂಖ್ಯೆಗಳಿಗೆ ದೂರು ನೀಡಿ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿದಂತೆ ಇನ್ನಿತರೆ ಜಾಹೀರಾತುಗಳ ತೆರವು ಹಾಗೂ ಅವುಗಳನ್ನು ನಿಯಂತ್ರಿಸಲು ಅನಧಿಕೃತ ಜಾಹೀರಾತು ಮುಕ್ತ ಅಭಿಯಾನ ಆರಂಭಿಸಲಾಗಿದೆ ಎಂದು ಜಾಹೀರಾತು ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಅನಧಿಕೃತ ಜಾಹೀರಾತುಗಳ ಬಗ್ಗೆ ನಾಗರೀಕರು ಮಾಹಿತಿ ನೀಡಿದರೆ ಸಂಬಂಧಪಟ್ಟವರಿಗೆ ದಂಡ ವಿಧಿಸಿ ತಕ್ಷಣವೇ ತೆರವುಗೊಳಿಸುವುದು. ಎಫ್ಐಆರ್ ದಾಖಲು ಮಾಡಿ, ಕಾನೂನು ರೀತಿಯ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

  • ಜಾಹೀರಾತು ವಿಭಾಗದ ಉಪ ಆಯುಕ್ತರು : 9480683939
  • ಬಿಬಿಎಂಪಿ ಕೇಂದ್ರ ಕಚೇರಿ : 080-22221188

ನಿಯಂತ್ರಣ ಕೊಠಡಿ ಐಪಿಪಿ : 22660000

  • ಪೂರ್ವ ವಲಯ

: 080-22975803/22975502

  • ಪಶ್ಚಿಮ ವಲಯ

: 080-23561692/23463366

  • ದಕ್ಷಿಣ ವಲಯ

: 080-26566362/22975703

  • ರಾಜರಾಜೇಶ್ವರಿ ನಗರ ವಲಯ : 080-25732447/25735642

: 080-28601851/28600957

  • ಬೊಮ್ಮನಹಳ್ಳಿ ವಲಯ
  • ಮಹದೇವಪುರ ವಲಯ : 080-28512300/28512301

ಯಲಹಂಕ ವಲಯ

: 080-23636671/22975936

  • ದಾಸರಹಳ್ಳಿ ವಲಯ : 080-28394909/28393688

 

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...