alex Certify ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಚೀನಿ ಸೈನಿಕರನ್ನು ಮಣಿಸಿದ ಭಾರತೀಯ ಯೋಧರು; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಚೀನಿ ಸೈನಿಕರನ್ನು ಮಣಿಸಿದ ಭಾರತೀಯ ಯೋಧರು; ವಿಡಿಯೋ ವೈರಲ್

Indian Army Jawans Defeat China Troops in Game of Tug of War in Sudan During UN Mission, Video Surfaces

ವಿಶ್ವಸಂಸ್ಥೆಯ ಶಾಂತಿ ಪಾಲನೆ ಮಿಷನ್ ಅಂಗವಾಗಿ ಸುಡಾನ್ ನಲ್ಲಿ ನಡೆದ ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಭಾರತೀಯ ಯೋಧರು, ಚೀನಿ ಸೈನಿಕರನ್ನು ಮಣಿಸಿ ವಿಜಯದ ನಗೆ ಬೀರಿದ್ದಾರೆ.

ಈ ವಿಡಿಯೋ ಕ್ಲಿಪ್ ಅನ್ನು ANI ಸುದ್ದಿ ಸಂಸ್ಥೆ ತನ್ನ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ ನಲ್ಲಿ ಶೇರ್ ಮಾಡಿದ್ದು, ಫುಲ್ ವೈರಲ್ ಆಗಿದೆ.

ನೆರೆ ರಾಷ್ಟ್ರಗಳಾದ ಭಾರತ ಮತ್ತು ಚೀನಾದ ಸೈನಿಕರು ಈ ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ಅಂತಿಮವಾಗಿ ಭಾರತೀಯ ಯೋಧರು ಜಯ ಸಾಧಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...