HomeIndiaKKR ಐಪಿಎಲ್ ಚಾಂಪಿಯನ್ ಆಗ್ತಿದ್ದಂತೆ ಗೌತಮ್ ಗಂಭೀರ್ ಗೆ ಮುತ್ತಿಟ್ಟ ಶಾರುಖ್ ಖಾನ್: ಮಕ್ಕಳೊಂದಿಗೆ ಸಂಭ್ರಮಾಚರಣೆ

KKR ಐಪಿಎಲ್ ಚಾಂಪಿಯನ್ ಆಗ್ತಿದ್ದಂತೆ ಗೌತಮ್ ಗಂಭೀರ್ ಗೆ ಮುತ್ತಿಟ್ಟ ಶಾರುಖ್ ಖಾನ್: ಮಕ್ಕಳೊಂದಿಗೆ ಸಂಭ್ರಮಾಚರಣೆ

ಚೆನ್ನೈನಲ್ಲಿ ಭಾನುವಾರ ಕೊಲ್ಕತ್ತ ನೈಟ್ ರೈಡರ್ಸ್ ತಮ್ಮ ಮೂರನೇ ಇಂಡಿಯನ್ ಪ್ರೀಮಿಯರ್ ಲೀಗ್ ಕಿರೀಟವನ್ನು ಗೆದ್ದ ನಂತರ KKR ಮಾಲೀಕ ಶಾರುಖ್ ಖಾನ್ ಭಾವಪರವಶರಾಗಿದ್ದಾರೆ.

MA ಚಿದಂಬರಂ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ತನ್ನ ಪುತ್ರಿ ಸುಹಾನಾ ಮತ್ತು ಪುತ್ರರಾದ ಅಬ್‌ರಾಮ್ ಮತ್ತು ಆರ್ಯನ್ ಅವರೊಂದಿಗೆ ಗೆಲುವಿನ ರನ್‌ಗಳನ್ನು ಹೊಡೆದ ಕೂಡಲೇ ಬಾಲಿವುಡ್ ಸೂಪರ್‌ಸ್ಟಾರ್ ವಿಜಯೋತ್ಸವವನ್ನು ಆಚರಿಸಿದರು.

ನೈಟ್ ರೈಡರ್ಸ್‌ನ ಮೆಂಟರ್ ಆಗಿ ತನ್ನ ಮೊದಲ ಸೀಸನ್‌ ನಲ್ಲಿ ಕಪ್ ತಂದು ಕೊಟ್ಟ ಗೌತಮ್ ಗಂಭೀರ್ ಅವರ ಹಣೆಗೆ ಶಾರುಖ್ ಖಾನ್ ಮುತ್ತಿಟ್ಟಿದ್ದಾರೆ. 2012 ಮತ್ತು 2014 ರಲ್ಲಿ ನಾಯಕನಾಗಿ ಕೆಕೆಆರ್ ತಂಡವನ್ನು ಗಂಭೀರ್ ಮುನ್ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular