alex Certify ಚಲಿಸುವ ಬೈಕ್ ನಲ್ಲಿ ಕಿಸ್ಸಿಂಗ್, ಭಯಾನಕ ಸ್ಟಂಟ್ ಮಾಡಿದ ಪ್ರೇಮಿಗಳು ಅರೆಸ್ಟ್ |Video Viral | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುವ ಬೈಕ್ ನಲ್ಲಿ ಕಿಸ್ಸಿಂಗ್, ಭಯಾನಕ ಸ್ಟಂಟ್ ಮಾಡಿದ ಪ್ರೇಮಿಗಳು ಅರೆಸ್ಟ್ |Video Viral

ಕೋಟಾ : ಪ್ರೇಮಿಗಳಿಬ್ಬರು ಚಲಿಸುತ್ತಿದ್ದ ಬೈಕಿನಲ್ಲಿ ಪರಸ್ಪರ ತಬ್ಬಿಕೊಂಡು ಚುಂಬಿಸುವ ಅಶ್ಲೀಲ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಕೋಟಾದ ಬೀದಿಗಳಲ್ಲಿ ಬೈಕ್ ಸವಾರಿ ಮಾಡುವಾಗ ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿ ಸ್ಟಂಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರೇಮಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಳಿಕ ಪೊಲೀಸರ ಬಳಿ ಪ್ರೇಮಿಗಳು ಕ್ಷಮೆಯಾಚಿಸಿದ್ದಾರೆ.ನಾವು ಮಾಡಿದ ತಪ್ಪಿಗೆ ಜನರ ಕ್ಷಮೆಯಾಚಿಸುತ್ತೇವೆ, ಇನ್ನುಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಬರೆದುಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...