HomeEntertainmentರಿಲೀಸ್ ಆಯ್ತು 'ಹೆಜ್ಜಾರು' ಚಿತ್ರದ ಮೆಲೋಡಿ ಗೀತೆ

ರಿಲೀಸ್ ಆಯ್ತು ‘ಹೆಜ್ಜಾರು’ ಚಿತ್ರದ ಮೆಲೋಡಿ ಗೀತೆ

ಹರ್ಷ ಪ್ರಿಯಾ ನಿರ್ದೇಶನದ ಭಗತ್ ಹಲ್ವಾ ಅಭಿನಯದ ‘ಹೆಜ್ಜಾರು’ ಚಿತ್ರದ ರೋಮ್ಯಾಂಟಿಕ್ ಮೆಲೋಡಿ ಹಾಡೊಂದನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ.  ಇವನ್ಯಾರೋ ಎಂಬ ಈ ಹಾಡಿಗೆ ಶ್ವೇತಾ ಪ್ರಭು ಧ್ವನಿಯಾಗಿದ್ದು ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದಾರೆ, ಇನ್ನುಳಿದಂತೆ ಹರ್ಷ ಪ್ರಿಯ ಸಾಹಿತ್ಯವಿದೆ.

ಈ ಚಿತ್ರವನ್ನು ಗಗನ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ವಿಮಲಾ ಎನ್ ನಿರ್ಮಾಣ ಮಾಡಿದ್ದು, ಸುನಿತಾ ಟಿಆರ್ ಸಹ ನಿರ್ಮಾಪಕರಾಗಿದ್ದಾರೆ. ಭಗತ್ ಅಲ್ವಾ, ಶ್ವೇತಾ ಡಿಸೋಜ ಸೇರಿದಂತೆ ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕೃಷ್ಣ, ಅರುಣ್ ಬಾಲ್ರಾಜ್, ಮುನಿರಾಜ್ ತೆರೆ ಹಂಚಿಕೊಂಡಿದ್ದಾರೆ. ಅಜಿತ್ ಡ್ರಾಕುಲ ಸಂಕಲನ, ಹರ್ಷ ಪ್ರಿಯಾ ನೃತ್ಯ ನಿರ್ದೇಶನ, ಅಮರ್ ಗೌಡ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular