HomeEntertainmentರಿಲೀಸ್ ಆಯ್ತು 'ಸಂಭವಾಮಿ ಯುಗೇ ಯುಗೇ' ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್

ರಿಲೀಸ್ ಆಯ್ತು ‘ಸಂಭವಾಮಿ ಯುಗೇ ಯುಗೇ’ ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್

ಚೇತನ್ ಚಂದ್ರಶೇಖರ್ ನಿರ್ದೇಶನದ ಸಂಭವಾಮಿ ಯುಗೇ ಯುಗೇ ಚಿತ್ರದ ಕ್ಯಾರೆಕ್ಟರ್ ಮೋಶನ್ ಪೋಸ್ಟರ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳನ್ನು ಈ ವಿಡಿಯೋ ಮೂಲಕ ಪರಿಚಯಿಸಲಾಗಿದೆ.

ಈ ಚಿತ್ರವನ್ನು ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪ್ರತಿಭಾ ನರೇಶ್ ನಿರ್ಮಾಣ ಮಾಡಿದ್ದು, ಜೈ ಶೆಟ್ಟಿ, ಸೇರಿದಂತೆ ಸುಧಾರಾಣಿ, ಪ್ರಮೋದ್ ಶೆಟ್ಟಿ, ಅಶೋಕ್ ಕುಮಾರ್, ನಿಶಾ ರಜಪೂತ್, ಮಧುರ ಗೌಡ, ಮತ್ತು ಅಭಯ್ ಪುನೀತ್ ಬಣ್ಣ ಹಚ್ಚಿದ್ದಾರೆ. ರವೀಶ್ ಆತ್ಮಾ ರಾಮ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ, ರಾಜು ಅಮ್ಮಿಗೆಪುರ ಛಾಯಾಗ್ರಹಣ, ಗೀತಾ ಅವರ ನೃತ್ಯ ನಿರ್ದೇಶನವಿದೆ. ಪುರಾನ್ ಶೆಟ್ಟಿಗಾರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular