HomeKarnatakaSHOCKING NEWS: 6 ವರ್ಷದ ಬಾಲಕಿ ಮೇಲೆ 4ನೇ ತರಗತಿ ಬಾಲಕನಿಂದ ಅತ್ಯಾಚಾರ

SHOCKING NEWS: 6 ವರ್ಷದ ಬಾಲಕಿ ಮೇಲೆ 4ನೇ ತರಗತಿ ಬಾಲಕನಿಂದ ಅತ್ಯಾಚಾರ

ಆಗ್ರಾ: 6 ವರ್ಷದ ಬಾಲಕಿ ಮೇಲೆ 11 ವರ್ಷದ ಬಾಲಕನೊಬ್ಬ ಅತ್ಯಾಚರವೆಸಗಿರುವ ಘೋರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದ್ದು, 4 ನೇ ತರಗತಿ ಓದುತಿದ್ದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತ ಬಾಲಕಿ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಬಾಲಕನನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಟ್ಯೂಷನ್ ಕ್ಲಾಸ್ ನಿಂದ ಬರುತ್ತಿದ್ದ ಪುಟ್ಟ ಬಾಲಕಿಯನ್ನು ಬಾಲಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪೈಶಾಕಿಕ ಕೃತ್ಯವೆಸಗಿದ್ದಾನೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular