HomeKarnatakaಪ್ರಾಣಿಗಳೇ ಗುಣದಲ್ಲಿ ಮೇಲು ; ಈಜುಕೊಳಕ್ಕೆ ಬಿದ್ದ ಮಾಲೀಕನನ್ನು ರಕ್ಷಿಸಿದ ಶ್ವಾನ |Video Viral

ಪ್ರಾಣಿಗಳೇ ಗುಣದಲ್ಲಿ ಮೇಲು ; ಈಜುಕೊಳಕ್ಕೆ ಬಿದ್ದ ಮಾಲೀಕನನ್ನು ರಕ್ಷಿಸಿದ ಶ್ವಾನ |Video Viral

ಪ್ರಾಣಿಗಳೇ ಗುಣದಲ್ಲಿ ಮೇಲು, ಪ್ರಾಣಿಗಳಿಗಿರುವ ನಿಯತ್ತು ಮನುಷ್ಯನಿಗಿಲ್ಲ. ಅದರಲ್ಲೂ ಸಾಕು ಪ್ರಾಣಿ ನಾಯಿಗಳಿಗಿರುವ ಗುಣ ನಿಜಕ್ಕೂ ಗ್ರೇಟ್..ಈಜುಕೊಳಕ್ಕೆ ಬಿದ್ದ ಮಾಲೀಕನನ್ನು ಶ್ವಾನವೊಂದು ರಕ್ಷಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾಯಿಗಳು ಮತ್ತು ಮನುಷ್ಯರ ನಡುವೆ ವಿಶೇಷ ಬಂಧವಿದೆ. ನಾಯಿಗಳನ್ನು ಮಾನವರ ಉತ್ತಮ ಸ್ನೇಹಿತರು ಎಂದು ಕರೆಯಲಾಗುತ್ತದೆ.

ಈಜುಕೊಳಕ್ಕೆ ಮಾಲೀಕ ಬಿದ್ದಂತೆ ನಟಿಸಿದ್ದಾನೆ, ವ್ಯಕ್ತಿಯೋರ್ವ ಮಾಲೀಕನನ್ನು ಈಜುಕೊಳಕೆ ತಳ್ಳಿದ್ದಾರೆ. ಇದನ್ನು ದೂರದಿಂದಲೇ ಗಮನಿಸಿದ ಶ್ವಾನ ಓಡಿ ಬಂದು  ಈಜುಕೊಳಕ್ಕೆ  ಜಿಗಿದು ಮಾಲೀಕನನ್ನು ನೀರಿನಿಂದ ಹೊರಗೆ ಎಳೆದಿದೆ. ಸದ್ಯ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular