ನವದೆಹಲಿ : ನನ್ನನ್ನು ನೀಲಿ ತಾರೆಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ ಎಂದು ಗಾಯಕಿಯೊಬ್ಬರು ಕೋರ್ಟ್ ಹೋಗಿದ್ದಾರೆ. ಪ್ರಸಿದ್ದ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಗಾಯಕಿ ನೇಹಾ ಅವರನ್ನು ಮಿಯಾ ಖಲೀಫಾಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ. ನೇಹಾ ಹಾಗೂ ಮಿಯಾ ನೋಡೋಕೆ ಒಂದೇ ತರಹ ಇದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಇಂದು ಬೆಳಿಗ್ಗೆಯಿಂದ, ಬಿಜೆಪಿಯ ಐಟಿ ಸೆಲ್ ಮತ್ತು ಚುತ್ಭೈಯಾ ನಾಯಕರು ಪೋರ್ನ್ ಸ್ಟಾರ್ ಮಿಯಾ ಖಲೀಫಾ ಅವರೊಂದಿಗೆ ನನ್ನ ಫೋಟೋವನ್ನು ಹಾಕುವ ಮೂಲಕ ಟ್ರೆಂಡಿಂಗ್ ಮಾಡುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ, ಮೋದಿಜಿ ಇದರಿಂದ ತಪ್ಪಿಸಿಕೊಳ್ಳಲು ನಾನು ಏಕಾಂಗಿಯಾಗಿ ಹೋರಾಡಬೇಕೇ? ಮಗಳನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.
मैं सवाल पूछती हूँ तो वो मुझे गाली देते हैं.
उनके पास मेरे रोज़गार के सवालों का जवाब नहीं है
और महंगाई के सवालों पर वो मेरा मुँह देखने लगते हैं.फिर जैसे ही मैं इलेक्टोरल बॉण्ड का नाम लेती हूँ,
वो दोबारा गालियाँ बकते हैं.उनके पास मेरे हर सवाल के जवाब में सिर्फ़ गाली है.…
— Neha Singh Rathore (@nehafolksinger) March 25, 2024
क्या सिर्फ़ कंगना रानौत ही देश की बेटी हैं?
भाजपा की मीडिया को सिर्फ़ उनका ही अपमान दिखता है?
आज सुबह से ही पोर्नस्टार मिया ख़लीफ़ा के साथ मेरी फोटो लगाकर भाजपा की IT सेल और छुटभैये नेता ट्रेंड करवा रहे हैं और मुझे प्रताड़ित कर रहे हैं, वो किसी ज्ञानी को नहीं दिखता?
मोदीजी के… pic.twitter.com/IA6eA0r7t6
— Neha Singh Rathore (@nehafolksinger) March 25, 2024

