HomeKarnatakaBIG NEWS: ಗೆಳತಿಗಾಗಿ ಏರ್ ಪೋರ್ಟ್ ಟಿಕೆಟ್ ನಕಲಿ ಮಾಡಿ ಅಧಿಕಾರಿಗಳನ್ನು ಯಾಮಾರಿಸಿದ್ದ ಭೂಪ; ಯುವಕ...

BIG NEWS: ಗೆಳತಿಗಾಗಿ ಏರ್ ಪೋರ್ಟ್ ಟಿಕೆಟ್ ನಕಲಿ ಮಾಡಿ ಅಧಿಕಾರಿಗಳನ್ನು ಯಾಮಾರಿಸಿದ್ದ ಭೂಪ; ಯುವಕ ಅರೆಸ್ಟ್

ಬೆಂಗಳೂರು: ಗೆಳತಿಗಾಗಿ ಏರ್ ಪೋರ್ಟ್ ಟಿಕೆಟ್ ನಕಲಿ ಮಾಡಿದ್ದ ಯುವಕನನ್ನು ಏರ್ ಪೋರ್ಟ್ ಅಧಿಕಾರಿಗಳು ಬಂಧಿಸಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಗೆಳತಿಯನ್ನು ವಿಮಾನದಲ್ಲಿ ಕಳುಹಿಸಿ ವಾಪಾಸ್ ಬರುವಾಗ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಏರ್ ಪೋರ್ಟ್ ಅಧಿಕಾರಿಗಳಿಗೆ ಯಾಮಾರಿಸಿ ಟರ್ಮಿನಲ್ ಪ್ರವೇಶ ಮಾಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೆಳತಿ ಸುಸಂಸ್ಕೃತಿಯನ್ನು ದಹಲಿಗೆ ಕಳುಹಿಸಲು ಏರ್ ಪೋರ್ಟ್ ಗೆ ಬಂದಿದ್ದ ಯುವಕ ಪ್ರಕಾಶ್ ನಕಲಿ ಟಿಕೆಟ್ ಮಾಡಿಕೊಂಡು ಏರ್ ಪೋರ್ಟ್ ಟರ್ಮಿನಲ್ಲಿ ಪ್ರವೇಶಿಸಿದ್ದ. ಗೆಳತಿ ಕಳುಹಿಸಿ ವಾಪಾಸ್ ಬರುವಾಗ ಏರ್ ಪೋರ್ಟ್ ಅಧಿಕಾರಿಗಳು ಯುವಕನನ್ನು ಬಂಧಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular