HomeKarnatakaBIG NEWS: ಇದೆಲ್ಲವೂ ಊಹಾಪೂಹಗಳು; ಶಂಕಿತನ ಬಂಧನ ಬಳಿಕ ಸತ್ಯ ಗೊತ್ತಾಗಲಿದೆ; ಡಾ.ಜಿ.ಪರಮೇಶ್ವರ್

BIG NEWS: ಇದೆಲ್ಲವೂ ಊಹಾಪೂಹಗಳು; ಶಂಕಿತನ ಬಂಧನ ಬಳಿಕ ಸತ್ಯ ಗೊತ್ತಾಗಲಿದೆ; ಡಾ.ಜಿ.ಪರಮೇಶ್ವರ್

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಾಂಬರ್ ಕರ್ನಾಟಕ ಮೂಲದವನು ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ, ಬಾಂಬ್ ಕರ್ನಾಟಕ ಮೂಲದವನು, ಮಲೆನಾಡು ಭಾಗದವನು ಎಂಬ ಸುದ್ದಿ ಹರಡುತ್ತಿದೆ. ಆದರೆ ಇದೆಲ್ಲ ಕೇವಲ ಊಹಾಪೋಹಗಳು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಸತ್ಯ ಗೊತ್ತಾಗುತ್ತದೆ. ಎನ್ ಐ ಎ ಹಾಗೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಶೀಘ್ರದಲ್ಲಿಯೇ ಬಾಂಬರ್ ನನ್ನು ಬಂಧಿಸಲಾಗುವುದು ಎಂದರು.

For Latest News Updates, Join Our Whatsapp Community🚩
RELATED ARTICLES

Most Popular