HomeEntertainment'ಕಮರೊ 2' ಚಿತ್ರದ 'ಪ್ರೀತಿಯ ಮಗಳು' ಗೀತೆ ರಿಲೀಸ್

‘ಕಮರೊ 2’ ಚಿತ್ರದ ‘ಪ್ರೀತಿಯ ಮಗಳು’ ಗೀತೆ ರಿಲೀಸ್

ಪರಮೇಶ್ ಎ ನಿರ್ದೇಶನದ ಕಮರೊ2 ಚಿತ್ರದ ʼಪ್ರೀತಿಯ ಮಗಳುʼ ಎಂಬ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಖ್ಯಾತ ಗಾಯಕಿ ಅನುರಾಧ ಭಟ್ ಧ್ವನಿಯಲ್ಲಿ ತುಂಬಾ ಸೊಗಸಾಗಿ ಮೂಡಿ ಬಂದಿದೆ. ಎ ಟಿ ರವೀಶ್ ಸಂಗೀತ ಸಂಯೋಜನೆ ನೀಡಿದ್ದು, ಗೋಪಿ ಸಂಜು ಸಾಹಿತ್ಯ ಬರೆದಿದ್ದಾರೆ

ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಸ್ವಾಮಿನಾಥನ್ ಅನಂತ ರಾಮನ್, ರಜನಿ ಭಾರದ್ವಾಜ್, ರಾಘವೇಂದ್ರ ರಾಜಕುಮಾರ್, ಅಶ್ವತ್ ನೀನಾಸಂ, ನಾಗೇಂದ್ರ, ಬೇಬಿ ಖುಷಿ, ಹರಿಣಿ, ಮಹೇಶ್ ರಾಜ್, ಪವನ್ ಎಸ್  ನಾರಾಯಣ್, ಚೇತನ ಹರಿ, ಪರಿಣಿತಿ, ಅನುಷಾ, ಗೋಪಿನಾಥ್, ಅನಿಲ್ ಭಾಬಿ, ಚಂದ್ರಶೇಖರ್ ಸೇರಿದಂತೆ ಹಲವರ ತಾರಾ ಬಳಗವಿದೆ. ಕನಸು ಪಿಕ್ಚರ್ಸ್ ಬ್ಯಾನರ್ ನಲ್ಲಿ ಪವನ್ ಗೌಡ ನಿರ್ಮಾಣ ಮಾಡಿದ್ದು, ಆರ್ಯನ್ ಮುಕ್ತರಾಜ್ ಸಂಕಲನ, ಹಾಗೂ ಪ್ರಜ್ವಲ್ ಗೌಡ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular