ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾ ಅವರೊಂದಿಗೆ ಲಂಡನ್ ನ ರೆಸ್ಟೋರೆಂಟ್ ನಲ್ಲಿ ಇರುವ ಮುದ್ದಾದ ಚಿತ್ರ ಈಗ ವೈರಲ್ ಆಗಿದೆ.
ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫೆಬ್ರವರಿ 15 ರಂದು ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದರು.ಇದರ ನಡುವೆ ತಮ್ಮ ಮಗಳು ವಮಿಕಾ ಅವರೊಂದಿಗೆ ಲಂಡನ್ ನ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡ ಫೋಟೋ ಈಗ ವೈರಲ್ ಆಗಿದೆ.ರೆಸ್ಟೋರೆಂಟ್ ನಲ್ಲಿ ಮಗುವಿನ ಪಕ್ಕದಲ್ಲಿ ಕುಳಿತಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳು ಚಿತ್ರದಲ್ಲಿರುವ ಮಗು ವಾಮಿಕಾ ಕಾಣಿಸಿಕೊಂಡಿದ್ದಾರೆ.
Virat Kohli in a restaurant in London. pic.twitter.com/E20OWlxb1n
— Mufaddal Vohra (@mufaddal_vohra) February 26, 2024

