ಬೆಂಗಳೂರು: ಮೆಟ್ರೋ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ BMRCL ಕ್ಯೂಆರ್ ಕೋಡ್ ವ್ಯವಸ್ಥೆ ತಂದಿದೆ.
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ʼಮೆಟ್ರೋ ಫೀಡರ್ ಬಸ್ʼಗಳ ಮಾಹಿತಿ ಒದಗಿಸಲು ಬಿಎಂಟಿಸಿ ಕ್ಯೂಆರ್ ಕೋಡ್ ಸೇವೆ ಪರಿಚಯಿಸಿದೆ. 40 ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಪ್ರಯಾಣಿಕರು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು. ಮೆಟ್ರೋ ಫೀಡರ್ ಬಸ್ಗಳ ವೇಳಾಪಟ್ಟಿ, ಮಾರ್ಗ, ತಲುಪುವ ಸಮಯ ಸಹಿತ ವಿವಿಧ ಮಾಹಿತಿಗಳು ಇಲ್ಲಿ ದೊರೆಯಲಿವೆ.
ಈಗಾಗಲೇ 40 ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಪ್ರಯಾಣಿಕರು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮೆಟ್ರೋ ಫೀಡರ್ ಬಸ್ಗಳ ವೇಳಾಪಟ್ಟಿ, ಮಾರ್ಗ, ತಲುಪುವ ಸಮಯ ಸಹಿತ ವಿವಿಧ ಮಾಹಿತಿಗಳನ್ನು ಪಡೆಯಬಹುದು.