HomeLive Newsಇಂದು ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವಣ ಮೊದಲ ಟಿ 20 ಪಂದ್ಯ

ಇಂದು ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವಣ ಮೊದಲ ಟಿ 20 ಪಂದ್ಯ

ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಅಫ್ಘಾನಿಸ್ತಾನ ತಂಡದ ಎದುರು ಹೆಚ್ಚಿನ  ಅಂತರದಿಂದಲೇ ಗೆದ್ದು ಬೀಗಿರುವ ಶ್ರೀಲಂಕಾ, ಬಲಿಷ್ಟ ತಂಡವಾಗಿ ಹೊರ ಹೊಮ್ಮಿದೆ. ಡಂಬುಲ್ಲಾದಲ್ಲಿ ಇಂದಿನಿಂದ 21ರವರೆಗೆ ಮೂರು ಟಿ ಟ್ವೆಂಟಿ ಪಂದ್ಯಗಳಿದ್ದು, ಅಫ್ಘಾನಿಸ್ತಾನ ತಂಡ ತನ್ನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.

ತಂಡಗಳು ಇಂತಿವೆ

ಶ್ರೀಲಂಕಾ ತಂಡ;

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್/ಧನಂಜಯ ಡಿ ಸಿಲ್ವಾ, ದಸುನ್ ಶನಕ, ವನಿಂದು ಹಸರಂಗ (ಸಿ), ಮಹೀಶ್ ತೀಕ್ಷಣ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ನುವಾನ್ ತುಷಾರ

ಅಫ್ಘಾನಿಸ್ತಾನ;

ರಹಮಾನುಲ್ಲಾ ಗುರ್ಬಾಜ್, ಹಜರತ್‌ ಉಲ್ಲಾ ಝಜೈ, ಇಬ್ರಾಹಿಂ ಝದ್ರಾನ್ (ಸಿ), ಅಜ್ಮತ್‌ ಉಲ್ಲಾ ಒಮರ್ಜಾಯ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಗುಲ್ಬದಿನ್ ನೈಬ್, ಕೈಸ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್.

For Latest News Updates, Join Our Whatsapp Community🚩
RELATED ARTICLES

Most Popular