alex Certify BREAKING : ಪಾಕಿಸ್ತಾನದಲ್ಲಿ ಮತದಾನದ ವೇಳೆ ಉಗ್ರರ ಅಟ್ಟಹಾಸ ; ಐವರು ಪೊಲೀಸರು ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಪಾಕಿಸ್ತಾನದಲ್ಲಿ ಮತದಾನದ ವೇಳೆ ಉಗ್ರರ ಅಟ್ಟಹಾಸ ; ಐವರು ಪೊಲೀಸರು ದುರ್ಮರಣ

ಚುನಾವಣೆ ದಿನವೇ ಪಾಕಿಸ್ತಾನದಲ್ಲಿ ಭೀಕರ ಉಗ್ರರ ದಾಳಿ ನಡೆದಿದ್ದು, ಚುನಾವಣಾ ಕರ್ತವ್ಯದಲ್ಲಿದ್ದ ಐವರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನದಲ್ಲಿ ಮತದಾನದ ನಡೆಯುತ್ತಿದ್ದ ವೇಳೆಯೇ ಉಗ್ರರು ಅಟ್ಟಹಾಸ ಮೆರೆದಿದ್ದು, ಐವರು ಪೊಲೀಸರು ದುರ್ಮರಣಕ್ಕೀಡಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...