alex Certify BREAKING : ‘ಅರವಿಂದ್ ಕೇಜ್ರಿವಾಲ್’ ಬಳಿಕ ಸಚಿವೆ ಅತಿಶಿ ಮನೆ ಮೇಲೆ ‘ಕ್ರೈಂ ಬ್ರಾಂಚ್’ ಪೊಲೀಸರ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಅರವಿಂದ್ ಕೇಜ್ರಿವಾಲ್’ ಬಳಿಕ ಸಚಿವೆ ಅತಿಶಿ ಮನೆ ಮೇಲೆ ‘ಕ್ರೈಂ ಬ್ರಾಂಚ್’ ಪೊಲೀಸರ ದಾಳಿ

ನವದೆಹಲಿ : ದೆಹಲಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ಬಳಿಕ ದೆಹಲಿ ಸಚಿವ ಅತಿಶಿ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಏಳು ಎಎಪಿ ಶಾಸಕರನ್ನು ಬೇಟೆಯಾಡಲು ಬಿಜೆಪಿ ಪ್ರಯತ್ನಿಸಿದೆ ಎಂಬ ಆಮ್ ಆದ್ಮಿ ಪಕ್ಷದ ಹೇಳಿಕೆಗೆ ನೋಟಿಸ್ ನೀಡಲು ದೆಹಲಿ ಪೊಲೀಸರ ಅಪರಾಧ ( ಕ್ರೈಂ ಬ್ರಾಂಚ್ ) ವಿಭಾಗ ಭಾನುವಾರ ದೆಹಲಿ ಸಚಿವೆ ಅತಿಶಿ ಅವರ ಮನೆಗೆ ದೌಡಾಯಿಸಿದೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ದೆಹಲಿ ಪೊಲೀಸರು ದೆಹಲಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ನಿವಾಸಕ್ಕೆ ನಿನ್ನೆ ಹೋಗಿದ್ದರು. ಈ ಬೆನ್ನಲ್ಲೇ ಅತಿಶಿ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...