HomeEntertainment'ರಾಧಾ ಮಾಧವಂ' ಚಿತ್ರದ ಟ್ರೈಲರ್ ರಿಲೀಸ್

‘ರಾಧಾ ಮಾಧವಂ’ ಚಿತ್ರದ ಟ್ರೈಲರ್ ರಿಲೀಸ್

ವಿನಾಯಕ್ ದೇಸಾಯಿ ಅಭಿನಯದ ರಾಧಾ ‘ಮಾಧವಂ’ ಎಂಬ ತೆಲುಗು ಚಿತ್ರದ ಟ್ರೈಲರ್ ಇಂದು ತೆಲುಗು ಫಿಲಂ ನಗರ್ ಯೂಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆ ಮಾಡಲಾಗಿದೆ.

ಈ ಟ್ರೈಲರ್  ರಿಲೀಸ್ ಆದ  ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ  ಗಮನ ಸೆಳೆದಿದೆ.

ಈ ಚಿತ್ರವನ್ನು g.v.k ಕ್ರಿಯೆಷನ್ ಬ್ಯಾನರ್ ನಲ್ಲಿ ಗೊನಾಲ್ ವೆಂಕಟೇಶ್  ನಿರ್ಮಾಣ ಮಾಡಿದ್ದು, ವಿನಾಯಕ್ ದೇಸಾಯಿ ಸೇರಿದಂತೆ ಅಪರ್ಣದೇವಿ, ಮತ್ತು ಮೆಕ ರಾಮಕೃಷ್ಣ ಪ್ರಮುಖ ಪಾತ್ರದಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆ ರಮೇಶ್ ಸಂಕಲನವಿದ್ದು, ತಾಜ್ ಅವರ  ಛಾಯಾಗ್ರಹಣವಿದೆ. ಚೈತು ಕೊಳ್ಳಿ ಸಂಗೀತ ಸಂಯೋಜನೆ ನೀಡಿದ್ದಾರೆ. ವಸಂತ್ ವೆಂಕಟ್ ಬಾಲ ಡೈಲಾಗ್ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular