HomeEntertainmentBIGGBOSS : ‘ಬಿಗ್ ಬಾಸ್’ ಟ್ರೋಫಿಗೆ ಮುತ್ತಿಟ್ಟಿದ್ದು ಒಬ್ಬರಲ್ಲ ಇಬ್ಬರು..ಏನಿದು ಅಸಲಿ ವಿಷ್ಯ..?

BIGGBOSS : ‘ಬಿಗ್ ಬಾಸ್’ ಟ್ರೋಫಿಗೆ ಮುತ್ತಿಟ್ಟಿದ್ದು ಒಬ್ಬರಲ್ಲ ಇಬ್ಬರು..ಏನಿದು ಅಸಲಿ ವಿಷ್ಯ..?

ಕನ್ನಡದ ಬಿಗ್ ಬಾಸ್-10 ನಿನ್ನೆಗೆ ಅಂತ್ಯಗೊಂಡಿದ್ದು, ಕಾರ್ತಿಕ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರೊಂದಿಗಿನ ಕಠಿಣ ಸ್ಪರ್ಧೆಯ ನಡುವೆಯೂ ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ.

ಹೌದು. ಕಾರ್ತಿಕ್ ಬಿಗ್ ಬಾಸ್ ವಿನ್ನರ್ ಆಗಿ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟರೆ, ಸಂಗೀತಾ ಶೃಂಗೇರಿ 2ನೇ ರನ್ನರ್ ಅಪ್ ಆಗಿದ್ದಾರೆ, ಡ್ರೋನ್ ಪ್ರತಾಪ್ ಮೊದಲ ರನ್ನರ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಬಿಗ್ ಬಾಸ್’ ಟ್ರೋಫಿ ಗೆದ್ದಿದ್ದು ಒಬ್ಬರಲ್ಲ ಇಬ್ಬರು

ಇದೇನು ವಿಷ್ಯ ಅಂತ ಯೋಚಿಸ್ತಿದ್ದೀರಾ..? ಹೌದು, ಒಂದೇ ಸಮಯಕ್ಕೆ ಕನ್ನಡ ಬಿಗ್ ಬಾಸ್ನಲ್ಲಿ ಒಬ್ಬರು ಮತ್ತೊಬ್ಬರು ಹಿಂದಿ ಬಿಗ್ ಬಾಸ್ನಲ್ಲಿ ಟ್ರೋಫಿ ಎತ್ತಿದ್ದಾರೆ. ಒಂದೇ ದಿನ ಎರಡು ಭಾಷೆಯ ಬಿಗ್ ಬಾಸ್ ಸೀಸನ್ ಗಳು ಅಂತ್ಯಗೊಂಡಿದೆ. ಕನ್ನಡದ ಬಿಗ್ ಬಾಸ್ ನಲ್ಲಿ ಕಾರ್ತಿಕ್ ವಿನ್ನರ್ ಆಗಿದ್ದರೆ ಹಿಂದಿಯ ಬಿಗ್ ಬಾಸ್ -17 ರಲ್ಲಿ ಮುನಾವರ್ ಫಾರೂಕಿ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಹಾಸ್ಯನಟ ಮುನಾವರ್ ಫಾರೂಕಿ ಭಾನುವಾರ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 17 ರ ವಿಜೇತ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. 32 ವರ್ಷದ ಮುನಾವರ್ ಫಾರೂಕಿ 50 ಲಕ್ಷ ನಗದು ಬಹುಮಾನ ಮತ್ತು ಕಾರನ್ನು ಮನೆಗೆ ತೆಗೆದುಕೊಂಡು ಹೋದರು.

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular