alex Certify ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ರವಿತೇಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ರವಿತೇಜ

Ravi Teja hikes his remuneration again!

ಟಾಲಿವುಡ್ ಮಹಾರಾಜ ಮಾಸ್ ಮಹಾರಾಜ ನಟ ರವಿತೇಜ ಇಂದು ತಮ್ಮ 56ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1990 ರಲ್ಲಿ ತೆರೆ ಕಂಡ ‘ಕರ್ತವ್ಯಮ್’ ಚಿತ್ರದ ಮೂಲಕ ತಮ್ಮ ಸಿನಿ ಪ್ರಯಾಣ ಆರಂಭಿಸಿದ ರವಿತೇಜ 1999 ರಲ್ಲಿ ‘ನೀ ಕೋಸಂ’ ಎಂಬ ರೋಮ್ಯಾಂಟಿಕ್ ಸಿನಿಮಾದಲ್ಲಿ ಮೊದಲ ಬಾರಿ ನಾಯಕ ನಟನಾಗಿ  ಅಭಿನಯಿಸಿದ ರವಿತೇಜ ಕನ್ನಡದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ‘ವಂದೇ ಮಾತರಂ’  ಚಿತ್ರದಲ್ಲಿ ತೆರೆ ಹಚ್ಚಿಕೊಂಡಿದ್ದರು.

ರವಿತೇಜ ಅಭಿನಯದ ‘ಈಗಲ್’ ಮುಂದಿನ ತಿಂಗಳು ತೆರೆ ಮೇಲೆ ಬರಲಿದ್ದು, m.r.ಬಚ್ಚನ್ ಚಿತ್ರೀಕರಣದಲ್ಲಿ  ಬಿಜಿಯಾಗಿದ್ದಾರೆ  ಇಂದು ಸೋಶಿಯಲ್ ಮೀಡಿಯಾದಲ್ಲಿ ಟಾಲಿವುಡ್ ಹಲವಾರು ಸಿನಿ ತಾರೆಯರು ಹಾಗೂ ಅವರ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದರೆ. ಅವರ ಮುಂಬರುವ ಸಿನಿಮಾ ಪೋಸ್ಟರ್ಗಳು ಸಹ ಇಂದು ಬಿಡುಗಡೆಯಾಗಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...