HomeEntertainmentಇಂದು ರಿಲೀಸ್ ಆಗಲಿದೆ 'ಧೈರ್ಯಂ ಸರ್ವತ್ರ ಸಾಧನಂ' ಚಿತ್ರದ ಟೀಸರ್

ಇಂದು ರಿಲೀಸ್ ಆಗಲಿದೆ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಟೀಸರ್

ಸಾಯಿ ರಾಮ್ ಆಕ್ಷನ್ ಕಟ್ ಹೇಳಿರುವ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಟೀಸರನ್ನು pa. ರಂಜಿತ್ ಇಂದು ಲಾಂಚ್ ಮಾಡಲಿದ್ದಾರೆ.

ಇಂದು ಸಂಜೆ ಸಂಜೆ 6:45ಕ್ಕೆ a2 ಮ್ಯೂಸಿಕ್ ಆಫೀಸಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ  ಟೀಸರ್ ವೀಕ್ಷಿಸಬಹುದಾಗಿದೆ.

ಎಪಿ ಪ್ರೊಡಕ್ಷನ್ ಬ್ಯಾನರ್  ನಡಿ ಆನಂದ್ ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಿನಿಮಾದಲ್ಲಿ ವಿವನ್, ಅನುಷಾ ರಾಯ್, ಯಶ್ ಶೆಟ್ಟಿ, ಬಾಲ ರಜ್ವಾಡಿ, ಪ್ರದೀಪ್ ಪೂಜಾರಿ, ರಾಮ್ ಪವನ್, ಅರ್ಜುನ್ ಪಾಳೆಗಾರ್, ಪದ್ಮಿನಿ ಶೆಟ್ಟಿ ತೆರೆ ಹಂಚಿಕೊಂಡಿದ್ದು, ಶ್ರೀಕಾಂತ್ ಸಂಕಲನ ಹಾಗೂ ರವಿಕುಮಾರ್ ಛಾಯಾಗ್ರಾಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular