HomeEntertainment'ಅರ್ಧಂ ಬರ್ಧ ಪ್ರೇಮ ಕಥೆ' ಚಿತ್ರದ ವಿಡಿಯೋ ಹಾಡು ರಿಲೀಸ್

‘ಅರ್ಧಂ ಬರ್ಧ ಪ್ರೇಮ ಕಥೆ’ ಚಿತ್ರದ ವಿಡಿಯೋ ಹಾಡು ರಿಲೀಸ್

ಅರವಿಂದ್ ಕೌಶಿಕ್ ನಿರ್ದೇಶನದ ಅರ್ಧಂಬರ್ಧ ಪ್ರೇಮಕಥೆ ಚಿತ್ರದ ‘ತಯಾರಿರದ’ ಎಂಬ ವಿಡಿಯೋ ಹಾಡನ್ನು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಈ ಹಾಡಿಗೆ ಧ್ವನಿಗೂಡಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ನಿರ್ದೇಶಕ  ಅರವಿಂದ್ ಕೌಶಿಕ್ ಸಾಹಿತ್ಯವಿದೆ.

ಬಕ್ಸರ್ ಮೀಡಿಯಾ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅರವಿಂದ್ ಕೆಪಿ ಮತ್ತು ದಿವ್ಯ ಉರಡುಗ ಮುಖ್ಯ ಭೂಮಿಕೆಯಲ್ಲಿದ್ದು, ಅಭಿಲಾಶ್ ದ್ವಾರಕೀಶ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ, ಶ್ರೇಯಾ ಬಾಬು, ಡುಮ್ಮ ವಿಶ್ವಾಸ್, ಗಿರಿಧರ್ ಮಂಜುನಾಥ್, ಲಕ್ಷ್ಮಿ, ರಕ್ಷಿತ್, ಶ್ರೀಕಾಂತ್ ನಾಗರಾಜ್, ಹಾಗೂ ಅಭಿಲಾಶ್ ಬಣ್ಣ ಹಚ್ಚಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular