HomeEntertainmentಪ್ರೇಕ್ಷಕರ ಗಮನ ಸೆಳೆದ 'ಒಂಟಿ ಬಂಟಿ ಲವ್ ಸ್ಟೋರಿ' ಸಿನಿಮಾ

ಪ್ರೇಕ್ಷಕರ ಗಮನ ಸೆಳೆದ ‘ಒಂಟಿ ಬಂಟಿ ಲವ್ ಸ್ಟೋರಿ’ ಸಿನಿಮಾ

ಜನವರಿ 5ರಂದು ರಾಜ್ಯದ್ಯಂತ ತೆರೆಕಂಡಿದ್ದ ಯತೀಶ್ ಪನ್ನ ಸಮುದ್ರ ನಿರ್ದೇಶನದ ‘ಒಂಟಿ ಬಂಟಿ ಲವ್ ಸ್ಟೋರಿ’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವ ಮೂಲಕ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೊಸಬರ ಈ ಪ್ರಯತ್ನಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ಕಾಮಿಡಿ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಶ್ವೇತಾ ಭಟ್, ವೈಭವ್ ವರ್ಧನ್, ಶೃತಿ ಚಂದ್ರಶೇಖರ್, ಯತೀಶ್ ಪನ್ನ ಸಮುದ್ರ,  ರಾಜು ಶೃಂಗೇರಿ, ಪೂಜಾ ಲತಾ, ಮಂಜುನಾಥ್ ತೆರೆ ಹಂಚಿಕೊಂಡಿದ್ದಾರೆ.

ಶ್ರೀಹರಿ ಶ್ರೇಷ್ಟಿ ಸಂಗೀತ ಸಂಯೋಜನೆ ನೀಡಿದ್ದು, ಅಭಿನವ್ ಶ್ರೀನಿವಾಸ್ ಸಂಕಲನ ಹಾಗೂ ಶಿವರಾಜ್ ರಾಥೋಡ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular