ಉತ್ತರ ಪ್ರದೇಶ : ಅಯೋಧ್ಯೆಗೆ ತೆರಳಿರುವ ಪ್ರಧಾನಿ ಮೋದಿ ಅವರು ಮಕ್ಕಳ ಜೊತೆ ‘ಸೆಲ್ಫಿ’ ತೆಗೆದುಕೊಂಡು ಆಟೋಗ್ರಾಫ್ ನೀಡಿದ್ದಾರೆ.
ವಿವಿಧ ಕಾರ್ಯಕ್ರಮ, ಯೋಜನೆಗಳಿಗೆ ಚಾಲನೆ ನೀಡಲು ಅಯೋಧ್ಯೆಗೆ ತೆರಳಿರುವ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಮಕ್ಕಳನ್ನು ಭೇಟಿಯಾಗಿ ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು ಮತ್ತು ಅವರಿಗೆ ಆಟೋಗ್ರಾಫ್ ನೀಡಿದರು. ಬಾಲಕನೊಬ್ಬ ತಾನು ಬಿಡಿಸಿದ ರಾಮಮಂದಿರದ ಚಿತ್ರವನ್ನು ಪ್ರಧಾನಿಯವರಿಗೆ ತೋರಿಸಿದ್ದು, ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ಇಂದು ಪ್ರಧಾನಿ ಮೋದಿ ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ಹಾಗೂ 8 ಹೊಸ ರೈಲುಗಳಿಗೆ ಚಾಲನೆ ನೀಡಿದ್ದಾರೆ.
https://twitter.com/ANI/status/1741011100735603123?ref_src=twsrc%5Etfw%7Ctwcamp%5Etweetembed%7Ctwterm%5E1741011100735603123%7Ctwgr%5Eb812fdf00b9c00bfe944cb096915c578272fd3c3%7Ctwcon%5Es1_&ref_url=https%3A%2F%2Fpublictv.in%2Fprime-minister-narendra-modi-met-two-children-in-ayodhya-and-took-selfies-with-them-and-also-gave-them-autographs%2F
https://twitter.com/ANI/status/1741016500465729708?ref_src=twsrc%5Etfw%7Ctwcamp%5Etweetembed%7Ctwterm%5E1741016500465729708%7Ctwgr%5Eb812fdf00b9c00bfe944cb096915c578272fd3c3%7Ctwcon%5Es1_&ref_url=https%3A%2F%2Fpublictv.in%2Fprime-minister-narendra-modi-met-two-children-in-ayodhya-and-took-selfies-with-them-and-also-gave-them-autographs%2F