HomeLive Newsಇಂದು ಪುಣೆರಿ ಪಲ್ಟಾನ್ ಮತ್ತು ಪಾಟ್ನಾ ಪೈರೇಟ್ಸ್ ಮಹಾ ಸಂಗ್ರಾಮ

ಇಂದು ಪುಣೆರಿ ಪಲ್ಟಾನ್ ಮತ್ತು ಪಾಟ್ನಾ ಪೈರೇಟ್ಸ್ ಮಹಾ ಸಂಗ್ರಾಮ

ಇಂದು ಪ್ರೊ ಕಬಡ್ಡಿಯ 42ನೇ ಪಂದ್ಯದಲ್ಲಿ ಟೇಬಲ್ ಟಾಪರ್ ಆಗಿರುವ ಪುಣೆರಿ ಪಲ್ಟಾನ್ ಹಾಗೂ ಪಾಟ್ನಾ ಪೈರೇಟ್ಸ್ ಸೆಣಸಾಡಲಿವೆ. ಪ್ರೊ ಕಬಡ್ಡಿಯಲ್ಲಿ ಹಲವಾರು ದಾಖಲೆ ಬರೆದಿರುವ‌ ಪುಣೆ ರಿಪಲ್ಟನ್ನ ಸ್ಟಾರ್ ಡಿಫೆಂಡರ್ ಮೊಹಮ್ಮದ್ರೇಜಾ ಚಿಯಾನೆ ಒಂದು ಕಡೆಯಾದರೆ. ತಮ್ಮ ರೈಡಿಂಗ್ ಪಾಯಿಂಟ್ ಮೂಲಕವೇ ಗೆಲುವಿನ ಕಡೆ ಕರೆದೊಯ್ಯುವ ಸಚಿನ್ ತನ್ವಾರ್ ಸೂಪರ್ ಟೆನ್ ಗಳಿಸುವ ಉತ್ಸಾಹದಲ್ಲಿದ್ದಾರೆ.

ಪ್ರೊ ಕಬ್ಬಡಿಯಲ್ಲಿ ಇಂದು ಕೇವಲ ಒಂದು ಪದ್ಯವಿದ್ದು, ನಾಳೆ ಜೈಪುರ್ ಪಿಂಕ್ ಪ್ಯಾಂಥರ್ಸ್ vs ದಬಾಂಗ್ ಡೆಲ್ಲಿ ಹಾಗೂ ತಮಿಳ್ ತಲೈವಾಸ್ ಮತ್ತು ಗುಜರಾತ್ ಜೈಂಟ್ಸ್ ಮುಖಮುಖಾಗಲಿವೆ. ಚೆನ್ನೈನಲ್ಲಿದ್ದ ಕಬ್ಬಡಿ ಪಂದ್ಯಗಳು ನಾಳೆಗೆ ಮುಕ್ತಾಯವಾಗಲಿದ್ದು, ತನ್ನ ತವರಿನಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ತಮಿಳ್ ತಲೈವಾಸ್ ಜಯ ಸಾಧಿಸಲಿದೆಯಾ ಕಾದು ನೋಡಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular