HomeIndiaBREAKING: ಇಂದು ಬೆಳ್ಳಂಬೆಳಗ್ಗೆ ಲೇಹ್‌ನಲ್ಲಿ 4.5 ತೀವ್ರತೆಯ ಭೂಕಂಪ | Earthquake in Leh

BREAKING: ಇಂದು ಬೆಳ್ಳಂಬೆಳಗ್ಗೆ ಲೇಹ್‌ನಲ್ಲಿ 4.5 ತೀವ್ರತೆಯ ಭೂಕಂಪ | Earthquake in Leh

ಲಡಾಖ್‌ :  ಇಂದು ಬೆಳ್ಳಂಬೆಳಗ್ಗೆ ಲೇಹ್ ಮತ್ತು ಲಡಾಖ್ ಪ್ರದೇಶದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.

ಇಂದು ಮುಂಜಾನೆ 4.33 ಗಂಟೆ ಸುಮಾರಿಗೆ ಲೇಹ್‌ ಮತ್ತು ಲಡಾಖ್‌ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದೆ ಎಂದು  ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

4.5 ತೀವ್ರತೆಯ ಭೂಕಂಪವು 26-12-2023, 04:33:54 ಭಾರತೀಯ ಕಾಲಮಾನ, ಲಾಟ್: 34.73 ಮತ್ತು ಉದ್ದ: 77.07, ಆಳ: 5 ಕಿ.ಮೀ, ಸ್ಥಳ: ಲೇಹ್, ಲಡಾಖ್” ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular