HomeLatest NewsFlashback 2023 : 2023 ರಲ್ಲಿ ಬಿಡುಗಡೆಯಾದ 'ಬ್ರಹ್ಮಾಸ್ತ್ರ' ಚಿತ್ರದ ಪ್ರಮುಖ ಪಾತ್ರಧಾರಿಗಳು ಇವರು!

Flashback 2023 : 2023 ರಲ್ಲಿ ಬಿಡುಗಡೆಯಾದ ‘ಬ್ರಹ್ಮಾಸ್ತ್ರ’ ಚಿತ್ರದ ಪ್ರಮುಖ ಪಾತ್ರಧಾರಿಗಳು ಇವರು!

ರಣಬೀರ್​ ಕಪೂರ್​- ಆಲಿಯಾ ಭಟ್​ ಅಭಿನಯದ ಬಾಲಿವುಡ್‌ ನ ಬ್ರಹ್ಮಾಸ್ತ್ರ ಬಿಡುಗಡೆಗೆ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿತ್ತು. ಹಾಗೆಯೇ ವಿವಾದದಲ್ಲಿ ಮುಳುಗಿತ್ತು. ಟ್ವಿಟ್ಟರ್​ನಲ್ಲಿ ಈ ಚಲನಚಿತ್ರದ ಬಹಿಷ್ಕಾರದ ಪ್ರಚಾರಗಳು ಕಂಡುಬಂದವು. ಕೊನೆಗೂ ತೆರೆಕಂಡ ಬ್ರಹ್ಮಾಸ್ತ್ರ ಸಿನಿಮಾ ಉತ್ತಮ ಗಳಿಕೆ ಮಾಡಿದೆ.

ಭಾರತೀಯ ಹಿಂದಿ ಭಾಷೆಯ ಫ್ಯಾಂಟಸಿ ಆಕ್ಷನ್-ಸಾಹಸ ಚಿತ್ರವಾಗಿದ್ದು, ಅಯಾನ್ ಮುಖರ್ಜಿ ಬರೆದು ನಿರ್ದೇಶಿಸಿದ್ದಾರೆ, ಸಂಭಾಷಣೆಗಳನ್ನು ಹುಸೇನ್ ದಲಾಲ್ ಬರೆದಿದ್ದಾರೆ ಮತ್ತು ಕರಣ್ ಜೋಹರ್, ಅಪೂರ್ವ ಮೆಹ್ತಾ, ಹಿರೂ ಯಶ್ ಜೋಹರ್, ನಮಿತ್ ಮಲ್ಹೋತ್ರಾ ಮತ್ತು ಮುಖರ್ಜಿ ನಿರ್ಮಿಸಿದ್ದಾರೆ.  ರಣಬೀರ್ ಕಪೂರ್ –ಆಲಿಯಾ ಭಟ್‌ ಪ್ರಮುಖ ಪಾತ್ರದಾರಿಗಳಾಗಿ ಸಿನಿಮಾದಲ್ಲಿ ನಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್ ಮತ್ತು ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ದೊಡ್ಡ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳನ್ನು ಪ್ರೀತಮ್ ಸಂಯೋಜಿಸಿದ್ದಾರೆ, ಧ್ವನಿಪಥ ಸಾಹಿತ್ಯವನ್ನು ಅಮಿತಾಬ್ ಭಟ್ಟಾಚಾರ್ಯ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular