
ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಜನ ವಿರೋಧಿ – ನಾಡ ವಿರೋಧಿ ಸರ್ಕಾರ ಪ್ರತಿಯೊಂದು ವರ್ಗಕ್ಕೆ ಕೊಟ್ಟ ಕೊಡುಗೆಯ ಪಟ್ಟಿ:
ರೈತ ವಿರೋಧಿ : 456 ಅನ್ನದಾತರ ಸಾವು
ಮಹಿಳಾ ವಿರೋಧಿ : ರಕ್ಷಣೆಯೂ ಇಲ್ಲ ಗೌರವವೂ ಇಲ್ಲ
ಪರಿಶಿಷ್ಟ ಸಮುದಾಯ ವಿರೋಧಿ : ₹11,000 ಕೋಟಿಗೆ ಪಂಗನಾಮ
ಹಿಂದೂ ವಿರೋಧಿ : ದೇವಾಲಯಗಳ ಮೇಲೆ ಕಳ್ಳಗಣ್ಣು
ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ವಿರೋಧ ಕಟ್ಟಿಕೊಂಡು ಕರ್ನಾಟಕವನ್ನು ದಿವಾಳಿ ಮಾಡುತ್ತಿದೆ. ಇದಕ್ಕೆ ಪರಿಹಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತದಾರರು ತಕ್ಕ ಪಾಠ ಶೀಘ್ರದಲ್ಲೇ ಕಲಿಸಿಕೊಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.
ಜನ ವಿರೋಧಿ – ನಾಡ ವಿರೋಧಿ @INCKarnataka ಸರ್ಕಾರ ಪ್ರತಿಯೊಂದು ವರ್ಗಕ್ಕೆ ಕೊಟ್ಟ ಕೊಡುಗೆಯ ಪಟ್ಟಿ:
▪️ರೈತ ವಿರೋಧಿ : 456 ಅನ್ನದಾತರ ಸಾವು
▪️ಮಹಿಳಾ ವಿರೋಧಿ : ರಕ್ಷಣೆಯೂ ಇಲ್ಲ ಗೌರವವೂ ಇಲ್ಲ
▪️ಪರಿಶಿಷ್ಟ ಸಮುದಾಯ ವಿರೋಧಿ : ₹11,000 ಕೋಟಿಗೆ ಪಂಗನಾಮ
▪️ ಹಿಂದೂ ವಿರೋಧಿ : ದೇವಾಲಯಗಳ ಮೇಲೆ ಕಳ್ಳಗಣ್ಣುಕಾಂಗ್ರೆಸ್ ಸರ್ಕಾರ ಸರ್ವ…
— BJP Karnataka (@BJP4Karnataka) December 20, 2023

