alex Certify ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ , ಆಲಿಯಾ ಭಟ್ ನಂತರ ಐಶ್ವರ್ಯಾ ರೈ ʻಡೀಪ್ ಫೇಕ್ʼ ವಿಡಿಯೋ ವೈರಲ್ | DeepFake | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ , ಆಲಿಯಾ ಭಟ್ ನಂತರ ಐಶ್ವರ್ಯಾ ರೈ ʻಡೀಪ್ ಫೇಕ್ʼ ವಿಡಿಯೋ ವೈರಲ್ | DeepFake

ಸೆಲೆಬ್ರಿಟಿಗಳು ಡೀಪ್ ಫೇಕ್ ತಂತ್ರಜ್ಞಾನಕ್ಕೆ ಬಲಿಯಾಗುತ್ತಿದ್ದು, ಇತ್ತೀಚೆಗೆ ನಟಿ ಆಲಿಯಾ ಭಟ್, ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್, ಸಾರಾ ತೆಂಡೂಲ್ಕರ್ , ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದವು.

ಇದೀಗ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದೆ.ಈಜುಡುಗೆ ಧರಿಸಿ ಈಜುಕೊಳದಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಶ್ವರ್ಯಾ ರೈ ಈಗ ಆನ್ ಲೈನ್ ನಲ್ಲಿ ಡೀಪ್ ಫೇಕ್ ಗಳ ಗುರಿಯಾಗಿದ್ದಾರೆ. ನಟಿಯ ಮುಖವನ್ನು ಇನ್ನೊಬ್ಬ ಮಹಿಳೆಯ ದೇಹದ ಮೇಲೆ ಮಾರ್ಫಿಂಗ್ ಮಾಡಲಾಗಿದೆ.

ಈ ವಿಡಿಯೋಗೆ ಹಲವಾರು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ವೀಡಿಯೊದಲ್ಲಿ ನಿಜವಾಗಿಯೂ ಐಶ್ವರ್ಯಾ ರೈ ಇದ್ದಾರೆ ಎಂದು ಕೆಲವರು ನಂಬಿದರೆ, ಕೆಲವರು ಈ ವೀಡಿಯೊ ಎಐ-ಜನರೇಟ್ ಆಗಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...