HomeKarnatakaBIG NEWS: ಬೆಂಕಿ ದುರಂತ; 200 ಕೋಳಿ, 50 ಕುರಿ, 6 ಹಸು ಸಜೀವದಹನ

BIG NEWS: ಬೆಂಕಿ ದುರಂತ; 200 ಕೋಳಿ, 50 ಕುರಿ, 6 ಹಸು ಸಜೀವದಹನ

ತುಮಕೂರು: ಆಕಸ್ಮಿಕ ಬೆಂಕಿ ದುರಂತದಲ್ಲಿ 200 ಕೋಳಿ, 50 ಕುರಿ, 6 ಹಸು ಸಜೀವದಹನಗೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ರಾಮಘಟ್ಟ ಬಳಿ ನಡೆದಿದೆ.

ಬೆಂಕಿ ಅವಘಡಕ್ಕೆ ಕೊಟ್ಟಿಗೆಯಲ್ಲಿಯೇ ಹಸು, ಕುರಿ, ಕೋಳಿಗಳು ಸಜೀವದಹನಗೊಂಡಿವೆ. ರೈತ ಚೇತನ್ ಕುಮಾರ್ ಎಂಬುವವರಿಗೆ ಸೇರಿದ ಹಸು, ಕುರಿ, ಕೋಳಿಗಳಾಗಿದ್ದು, ಕೊಟ್ಟಿಗೆಯಲ್ಲಿಯೇ ಸುಟ್ಟು ಕರಕಲಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದನಗಳ ಸಾವು ಕಂಡು ರೈತ ಚೇತನ್ ಕಂಗಾಲಾಗಿದ್ದಾರೆ. ತಡರಾತ್ರಿ ಈ ದುರಂತ ಸಂಭವಿಸಿದ್ದು, ಈವರೆಗೂ ಸ್ಥಳಕ್ಕೆ ಯಾವುದೇ ತಹಶ್ಲೀಲ್ದಾರ್, ಪಿಡಿಒ, ಪಶು ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular