ನವದೆಹಲಿ: ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ರಾಜಸ್ಥಾನದಲ್ಲಿ 200 ಕ್ಷೇತ್ರಗಳಿದ್ದು, ಎಲ್ಲಾ ಸಮೀಕ್ಷೆಗಳ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.
ಜನ್ ಕಿ ಬಾತ್ ಪ್ರಕಾರ ಬಿಜೆಪಿ 100 -122, ಕಾಂಗ್ರೆಸ್ 62 -85,
ETG ಪ್ರಕಾರ 108 -128, ಕಾಂಗ್ರೆಸ್ 56 -72,
Polstrat ಪ್ರಕಾರ 100 -110 ಕಾಂಗ್ರೆಸ್ 90 -100
Matrize ಪ್ರಕಾರ 115 -130, ಕಾಂಗ್ರೆಸ್ 86 -106, ಇತರರು 12 -19
Axis My India 180 -100, ಕಾಂಗ್ರೆಸ್ 86 -106