HomeKarnatakaಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ನಗರದಲ್ಲಿ ʻಸೇಫ್ ಸಿಟಿ ಕಮಾಂಡ್ ಸೆಂಟರ್ʼ ಸಕ್ರಿಯ

ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ನಗರದಲ್ಲಿ ʻಸೇಫ್ ಸಿಟಿ ಕಮಾಂಡ್ ಸೆಂಟರ್ʼ ಸಕ್ರಿಯ

ಬೆಂಗಳೂರು : ರಾಜ್ಯ ಸರ್ಕಾರವು ಬೆಂಗಳೂರಿನ ಜನತೆಗೆ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಬೆಂಗಳೂರಿನಲ್ಲಿ ಸೆಫ್‌ ಸಿಟಿ ಕಮಾಂಡ್‌ ಸೆಂಟರ್‌ ಸಕ್ರಿಯವಾಗಿದ್ದು, ದಿನದ 24 ಗಂಟೆ ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.  

ಅತ್ಯಾಧುನಿಕ ಕಮಾಂಡ್‌ ಸೆಂಟರ್‌ನಲ್ಲಿ ದಿನದ 24 ಗಂಟೆ ಪೊಲೀಸ್‌ ಸಹಾಯವಾಣಿ ‘ನಮ್ಮ 112’, ಸಿಸಿಟಿವಿ ಮಾನಿಟರಿಂಗ್‌, ಹೊಯ್ಸಳ ಕಮಾಂಡ್‌, ಸೋಶಿಯಲ್‌ ಮೀಡಿಯಾ ಮಾನಿಟರಿಂಗ್‌ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಎಐ ಕ್ಯಾಮೆರಾಗಳ ನೇರವೀಕ್ಷಣೆ, ಸಾಮಾಜಿಕ ಜಾಲತಾಣಗಳ ನಿಗಾ, 112 ಕರೆ ಸ್ವೀಕಾರ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನೆ ಇಲ್ಲಿಂದಲೇ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular