HomeKarnatakaBIG NEWS: ಬಗೆದಷ್ಟು ಹೊರ ಬರುತ್ತಿದೆ ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಹೊಸ ಕಹಾನಿ

BIG NEWS: ಬಗೆದಷ್ಟು ಹೊರ ಬರುತ್ತಿದೆ ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಹೊಸ ಕಹಾನಿ

ಬೆಂಗಳೂರು: ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ನ ಹೊಸ ಹೊಸ ಕಥೆಗಳು ಹೊರ ಬರುತ್ತಲೇ ಇದೆ. ಸಿಐಡಿ ತನಿಖೆ ವೇಳೆ ಆರ್.ಡಿ ಪಾಟೀಲ್ ನ ಇನ್ನಷ್ಟು ಆಟಗಳ ಬಗ್ಗೆ ಬಹಿರಂಗವಾಗಿದೆ.

ಆರ್.ಡಿ.ಪಾಟೀಲ್ ಗೆ ಆನ್ ಲೈನ್ ಗೇಮ್ ಗಳಲ್ಲಿ ಹಣ ಹೂಡಿಕೆ ಮಾಡಿ ಆಟ ಆಡುವುದೆಂದರೆ ಪಂಚಪ್ರಾಣವಂತೆ. ಆನ್ ಲೈನ್ ನಲ್ಲಿ ಕ್ಯಾಸಿನೋ ಗೇಮ್ ಆಡ್ತಿದ್ದ. MPC 91ನಲ್ಲಿ ನಿತ್ಯವೂ ಆಟವಾಡುತ್ತಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಲಭ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ರಮವಾಗಿ ಬಂದ ಹಣವನ್ನು ಆನ್ ಲೈನ್ ಗೇಮ್ ಸೇರಿದಂತೆ ರಾಜಾರೋಷವಾಗಿ ಖರ್ಚುಮಾಡುತ್ತಿದ್ದ. ಆನ್ ಲೈನ್ ಗೇಮ್ ಗಾಗಿಯೇ ಮೂರು ಮೊಬೈಲ್ ನಂಬರ್ ಮೇಂಟೈನ್ ಮಾಡ್ತಿದ್ದ ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular