
ಘಟನೆಯಲ್ಲಿ ಇತರ 12 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಚಾಲಕ ಕೂಡ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಅಪಘಾತದಲ್ಲಿ 12 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಾವನ್ ಪ್ರದೇಶದ ನವಿಗಂಜ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಶಾಲಾ ವ್ಯಾನ್ ಮಿಯಾವುನ ಎಸ್ಆರ್ಪಿಎಸ್ ಶಾಲೆಗೆ ಸೇರಿದ್ದು, ಬಸ್ ಸತ್ಯದೇವ್ ಇಂಟರ್ ಕಾಲೇಜಿಗೆ ಸೇರಿದೆ. ವಾಹನಗಳು ವಿದ್ಯಾರ್ಥಿಗಳನ್ನು ಮನೆಗಳಿಂದ ಶಾಲೆಗೆ ಕರೆದೊಯ್ಯುತ್ತಿದ್ದವು.

