
ಇದೀಗ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತದ ನಿತೇಶ್, ತರುಣ್ ಚಿನ್ನದ ಪದಕ ಸಿಕ್ಕಿದೆ. ಪುರುಷರ ಡಬಲ್ಸ್ ಎಸ್ ಎಲ್ 3-ಎಸ್ ಎಲ್ 4 ಬ್ಯಾಡ್ಮಿಂಟನ್ ನಲ್ಲಿ ನಿತೇಶ್, ತರುಣ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಅವರ ಉತ್ತಮ ಆಟದ ಪ್ರದರ್ಶನವು ಫ್ರೆಡಿ ವಿರುದ್ಧ 2-1 ರೋಮಾಂಚಕ ಗೆಲುವಿನೊಂದಿಗೆ ಮೇಲುಗೈ ಸಾಧಿಸಿದೆ.
🇮🇳 Para Shuttlers are bringing more GOLD home 🥇🏸
Our para #TOPScheme shuttlers, @niteshnk11 and @dhillontarun191, have scripted history by winning the GOLD in Badminton – Men's Doubles SL3-SL4. Their exceptional teamwork prevailed with a thrilling 2-1 victory against Fredy… pic.twitter.com/BCNWldW98L— SAI Media (@Media_SAI) October 27, 2023

